ಸಕಲೇಶಪುರ : ತಾಲ್ಲೂಕಿನ ಆನೆಮಹಲ್ ನಿಂದ ಬ್ಯಾಕರವಳ್ಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಬಾಗರಹಳ್ಳಿ ಬಳಿ ರಸ್ತೆ ಬದಿ ಮಣ್ಣು ಕುಸಿತದ ಪರಿಣಾಮದಿಂದಾಗಿ ಹೆಚ್ಚು ಮಳೆ ಇದ್ದ ಕಾರಣ ಅಪ್ಪಣ್ಣ ಎಂಬುವವರ ಕಾರು ಕಂದಕಕ್ಕೆ ಬಿದ್ದಿದ್ದು ಯಾವುದೇ ಪ್ರಣಾಪಯವಾಗಿಲ್ಲ ಎಂದು ತಿಳಿದು ಬಂದಿದೆ.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *