ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಭವಾನಿ ರೇವಣ್ಣ
ರವರಿಗೆ ಟಿಕೆಟ್ ನೀಡಿದ್ದರೆ ಈಗಾಗಲೇ ಕುಟುಂಬದರಾಜಕೀಯ ಮಾಡುತ್ತಿದ್ದಾರೆ ಎಂದು ಇತೆರೆ ಪಕ್ಷಗಳಿಗೆನಾವೇ ಮಾತನಾಡಲು ಅವಕಾಶ ಮಾಡಿಕೊಟ್ಟ ಹಾಗೆಆಗುತ್ತದೆ. ಎಂದು ಕುಮಾರ ಸ್ವಾಮಿಯವರ ಹೇಳಿಕೆ.
ಭವಾನಿ ರೇವಣ್ಣನವರಿಗೆ ಟಿಕೆಟ್ ನೀಡಬಾರದೆಂದು ಕುಮಾರಸ್ವಾಮಿ ಆ್ಯಂಡ್ ಟೀಂ ಜೆಡಿಎಸ್ ಬಳಗದಲ್ಲಿ ಪಟ್ಟುಹಿಡಿದಿದೆ. ಸ್ವರೂಪ್ ಪ್ರಕಾಶ್ ನಿಷ್ಟಾವಂತ ಕಾರ್ಯಕರ್ತ ಆತನಿಗೆ ನೀಡುವುದರಿಂದ ಪಕ್ಷಕ್ಕೆ
ಒಳಿತು ಎಂದು ಪಕ್ಷದ ಕೆಲವು ಹಿರಿಯ ನಾಯಕರ
ವಾದ.
ಕುಮಾರಣ್ಣನ ಪಟ್ಟಿಗೆ ಪ್ರತಿ ತಂತ್ರವಾಗಿ ರೇವಣ್ಣ
ಒಂದು ವೇಳೆ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ರೇವಣ್ಣನವರಿಗೆ ಟಿಕೆಟ್ ಕೊಡುವುದು ಬೇಡ ಎಂದಾದರೆ, ಕುಮಾರಸ್ವಾಮಿಯವರು ಆ ಕ್ಷೇತ್ರದಲ್ಲಿ ಟಿಕೆಟ್ ಕೊಡಿಸಬೇಕು ಎಂದು ಆಸೆ ಪಟ್ಟಿರುವ ಸ್ವರೂಪ್ ಪ್ರಕಾಶ್ ಅವರಿಗೂ ಟಿಕೆಟ್ ಕೊಡಕೂಡದು’ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆಯಲ್ಲೂ ಹಾಸನದ ಅಬ್ಯಾರ್ಥಿ ಯಾರೆಂಬುದು ಕಂಗಟಾಗಿದೆ