ರಾಹುಲ್ ಗಾಂಧಿ ಲೋಕಸಬಾ ಸದಸ್ಯತ್ವ ರದ್ದು
ಗೊಳಿಸಿದ್ದ ಹಿನ್ನಲೆಯಲ್ಲಿ ರಾಹುಲ್ ಗಾಂಧಿ ಸತ್ಯ
ಮೇವ ಜಯತೇ ಎಂಬ ಸಂಕಲ್ಪ ಯಾತ್ರೆ ಸಮಾವೇಶ ಪ್ರಾರಂಭಿಸಿದ್ದಾರೆ.
ಸತ್ಯ ಮೇವ ಜಯತೇ ಸಮಾವೇಶದ
ಉದ್ದೇಶವಾದರೂ ಏನು?
ಯಾರೋ ಎರಡು ಮೋದಿ ವಂಚಿಸಿ ಪರಾರಿಯಾದ
ಕಿಡಿಗೇಡಿಗಳ ಹೆಸರನ್ನು ದೇಶದ ಪ್ರಧಾನ ಮಂತ್ರಿಗೆ
ಹೋಲಿಕೆ ಮಾಡಿ ಅಪಹಾಸ್ಯ ಮಾಡಿದರ ಉದ್ದೇಶ
ವಾಗಿ ನ್ಯಾಯಾಲಯ ಅವರನ್ನು ಹಾಗೂ ಅವರ
ಸದಸ್ಯತ್ವವನ್ನು ರದ್ದುಗೊಳಿಸಿದೆ.
ಕಳೆದ ಚುನಾವಣೆಯಲ್ಲಿ ಕೋಲಾರದಲ್ಲಿ ರಾಹುಲ್ ಗಾಂಧಿ ಮೋದಿ ಸರ್ ನೇಮ್ ಕುರಿತಾಗಿ ನೀಡಿದ ಹೇಳಿಕೆಯಿಂದ ಶಿಕ್ಷೆಗೆ ಗುರಿಯಾಗಿ ಲೋಕಸಭಾ
ಸದಸ್ಯ ಸ್ಥಾನದಿಂದ ಅನರ್ಹಗೊಂಡಿದ್ದಾರೆ.
ಹೀಗಾಗಿ ಕೋಲಾರದಿಂದಲೇ ಅವರು ಹೋರಾಟ ಪ್ರಾರಂಭಿಸಲಿದ್ದಾರೆ. ಸತ್ಯಮೇವ ಜಯತೇ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ವಿಧಾನಸಭೆ ಚುನಾವಣೆಗೆ ರಣಕಹಳೆ
ಮೊಳಗಿಸಲಿದ್ದಾರೆ.
ತಾನು ಮಾಡಿದ್ದು ಯಾವುದೇ ಕಾರಣಕೂ ತಪ್ಪಿಲ್ಲ
ಇದರಿಂದ ಯಾರಿಗೂ ಕ್ಷಮೆ ಯಾಚಿಸುವುದಿಲ್ಲ
ಜನರಿಗೆ ನಿಜವಾದ ಸತ್ಯಾ ಸತ್ಯತೆಯನ್ನು ಸತ್ಯ ಮೇವ
ಜಯತೇ ಯಾತ್ರೆಯಿಂದ ತಿಳಿಸುತ್ತೇನೆ ಮಾಡಿಯೇ ತೀರುತ್ತೇನೆ ಎಂದು ವಿರೋದ ಪಕ್ಷದವರ ನಿದ್ದೆ
ಕೆಡಿಸಿದ್ದಾರೆ. ಆದರೆ ಈ ಯಾತ್ರೆಯಿಂದ ಹಿರಿಯ
ಕಾಂಗ್ರೆಸ್ ನಾಯಕರು ನ್ಯಾಯಾಲಯ ನೀಡಿದ
ತೀರ್ಪಿಗೆ ಸತ್ಯ ಮೇವ ಜಯತೇ ಯಾತ್ರೆ
ಬೇಡವಾಗಿದ್ದು ಎಂದು ಪಕ್ಷದಲ್ಲೇ ಅಪಸ್ವರ
ಕೇಳಿಬರುತ್ತಿದೆ. ಮುಂದಾದರೂ ರಾಹುಲ್
ಗಾಂಧಿಯರಾಶಿಫಲ ರಾಜನನ್ನಾಗಿಸುತ್ತದೆಯೋ ಕಾದು ನೋಡಬೇಕಿದೆ.