
ಹಾಸನ : ದಿನಾಂಕ 30-4-2025 ರಂದು ಹಾಸನದಲ್ಲಿ ಅದ್ದೂರಿಯಾಗಿ ಬಸವ ಜಯಂತಿಯನ್ನು ಆಚರಿಸಲು ದಿನಾಂಕ 23-4-2025 ರಂದು ಹಾಸನ ಜಿಲ್ಲಾಧೀಕಾರಿ ಕಛೇರಿಯಲ್ಲಿ ಮಾನ್ಯ ಅಪರ ಜಿಲ್ಲಾಧಿಕಾರಿಗಳಾದ ಕೆ. ಟಿ. ಶಾಂತಲಾ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತಿರ್ಮಾನಿಸಲಾಯಿತು.
30-4-2025 ರಂದು ಬೆಳಿಗ್ಗೆ 8-30 ಕ್ಕೆ ಶ್ರೀ ಬಸವೇಶ್ವರ ಕಲ್ಯಾಣ ಮಂಠಪದ ಶ್ರೀ ಬಸವೇಶ್ವರ ದೇವಾಲಯದ ಮುಂಭಾದಿಂದ ಶ್ರೀ ಜಗಜ್ಯೋತಿ ಶ್ರೀ ಬಸವೇಶ್ವರರ ಪೋಟೋವನ್ನು ಬೆಳ್ಳಿ ರಥದಲ್ಲಿ ಇಟ್ಟು ಕಲಾತಂಡದೋಂದಿಗೆ ಹಾಸನ ನಗರದಲ್ಲಿ ಮೇರವಣೀಗೆ ನಡೆಸಿ 11-30ಕ್ಕೆ ಕಲಾಭವನ ತಲಪಿ ನಂತರ ಕಲಾಭವನದಲ್ಲಿ ಬಸವ ಜಯಂತಿಯ ಧಾರ್ಮಿಕ ಸಭೆ ಜಿಲ್ಲಾ ಆಡಳಿತ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ನಡೆಯುವುದು,
ನಂತರ ಕಾರ್ಯಕ್ರಮ ದಲ್ಲಿ ಭಾಗವಹಿಸಿ ದವರೆಲ್ಲಗೂ ಧಾಸೋಹ ವ್ಯವಸ್ಥೆ ಯನ್ನು ಮಾಡಲು ತಿರ್ಮಾನಿಸಲಾಯಿತು.
ಸಭೆಯಲ್ಲಿ ಹಾಸನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ಧೇಶಕರಾದ ಡಾ. ತಾರನಾಥ್ ರವರು ಹಾಸನ ಜಿಲ್ಲಾ ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷರಾದ ಬಿ. ಪಿ. ಐಸಾಮಿಗೌಡರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ನವೀಲೆ ಪರಮೇಶ್, ತಾಲ್ಲೂಕು ಅಧ್ಯಕ್ಷರಾದ ಕಟ್ಟಾಯ ಶಿವಕುಮಾರ್. ಉಪಾದ್ಯಾಕ್ಷರಾದ ಲೀಲಾ ಧರ್ಮ ಪ್ಪ, ಪ್ರಧಾನ ಕಾರ್ಯದರ್ಶಿ ಹೆಚ್ ವಿ ಹೇಮಂತ್.ಜಿಲ್ಲಾ ವೀರಶೈವ ಲಿಂಗಾಯತ ಸಂಘದ ಉಪಾಧ್ಯಕ್ಷರಾದ ಬಿ ಎಂ ಬೂವನಾಕ್ಷ, ಪ್ರಧಾನ ಕಾರ್ಯದರ್ಶಿ ಈ ಎಂ ರುದ್ರಕುಮಾರ್, ಸಹಕಾರ್ಯದರ್ಶಿ ಮಲ್ಲಿಕ್ ನಿರ್ಧೇಶಕರಾದ ಶೋಭನ್ ಬಾಬು. ಬಾಳ್ಳು ನಾಗೇಶ್, ಹೆಚ್.ಕೆ.,ಮೀಥುನ್ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷರಾದ ಪುನಿತ್ ಪಟೇಲ್,ಕಾರ್ಯದರ್ಶಿ ಸುರೇಶ್, ನಿರ್ಧೆಕರಾದ ವಿಜಯ ಕುಮಾರ್ ತಾಲ್ಲೂಕು ನಿರ್ಧೇಶಕರಾದ ಮಯೂರಿ ಲೋಕೇಶ್. ರಾಜ ಶೇಖರ್ ಮೂರ್ತಿ ( ಪಾಪು). ದರ್ಶನ್, ಮಹೀಳಾ ಘಟಕದ ಉಪಾಧ್ಯಕ್ಷರಾದ ಅಶಾದೇವಿಕುಮಾರ್, ಸಹ ಕಾರ್ಯದರ್ಶಿ ನಾಗರತ್ನ ಯೋಗಿಶ್, ಜಿಲ್ಲಾ ಬಸವಕೇಂದ್ರದ ಅಧ್ಯಕ್ಷರಾದ ಯು ಎಸ್ ಬಸವರಾಜ್. ಕಾರ್ಯದರ್ಶಿ ಸೋಮಶೇಖರ್. ಯುವಸೇನೆ ಕಾರ್ಯದರ್ಶಿ ಅವೀನಾಶ್,, ವೀರಶೈವ ಲಿಂಗಾಯತ ಸಮಾಜ.ದ ಮುಖಂಡರಾದ ಯು. ಎಸ್. ಮಲ್ಲೀಕಾರ್ಜುನ್. ಮಂಜುನಾಥ್ ಇಂಜೀನಿಯರ್, ಗಣೇಶ್, ಬ್ಯಾಡರಹಳ್ಳಿ ಸಂಪತ್. ಪಾಲಾಕ್ಷ. ಚಂದ್ರ ಶೇಖರಯ್ಯ. ಮುಂತಾದ ವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನರಸಿಂಹಯ್ಯ. ಮತ್ತೀತರರು ಉಪಸ್ಥಿತರಿದ್ದರು.
