ಸಕಲೇಶಪುರ : ಮಲೆನಾಡು ವೀರಶೈವ ಸಮಾಜದ ವತಿಯಿಂದ ಅಕ್ಕ ಮಹಾದೇವಿ ಮಹಿಳಾ ವೇದಿಕೆ, ಸಕಲೇಶಪುರ, ಈ ವೇದಿಕೆಯ ನೂತನ ಅಧ್ಯಕ್ಷರಾಗಿ. ಕೋಮಲದಿನೇಶ್, ಸುಳ್ಳಕ್ಕಿ, ಅವರು ಆಯ್ಕೆಯಾಗಿದ್ದಾರೆ.
ವೇದಿಕೆಯ ಕಾರ್ಯದರ್ಶಿಯಾಗಿ ಗಾಯಿತ್ರಿ ಮುರುಗೇಶ್, ಕೌಡಳ್ಳಿ, ಖಜಾಂಚಿಯಾಗಿ ಸುಮಿತ್ರ ಶೇಖರ್, ನಡಹಳ್ಳಿ, ಹಾಗೂ ಉಪಾಧ್ಯಕ್ಷರಾಗಿ ವಿಜಯ ಧನ್ಯಕುಮಾರ್, ಮತ್ತು 17,ಮಹಿಳೆಯರನ್ನು ನಿರ್ದೇಶಕರಾಗಿ ಸಮಾಜದ ಅಧ್ಯಕ್ಷರಾದ ದೇವರಾಜ್ (ದಿವಾನ್ ), ಹಾಗೂ ಎಲ್ಲಾ ಪದಾಧಿಕಾರಿಗಳು ಅಧಿಕೃತವಾಗಿ ಆಯ್ಕೆ ಮಾಡಿರುತ್ತಾರೆ,ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳಿಗೆ ಮಲೆನಾಡು ವೀರಶೈವ ಸಮಾಜ ಅಭಿನಂದನೆ ಸಲ್ಲಿಸಿದ್ದಾರೆ.