ಸಕಲೇಶಪುರ :- ಸಕಲೇಶಪುರ ತಾಲ್ಲೂಕಿನ ಶುಕ್ರವಾರಸಂತೆಯ ಶ್ರೀ ಮಂಜುನಾಥೇಶ್ವರ ವಿದ್ಯಾನಿಕೇತನ ಶಾಲೆಯಲ್ಲಿ ನಾಳೆ ದಿನಾಂಕ : 6-12-2024ನೇ ಶುಕ್ರವಾರದಂದು ಬೆಳಗ್ಗೆ 10-00 ಗಂಟೆಗೆ ಶಾಲೆಯಲ್ಲಿ ಮಕ್ಕಳಿಂದ “ಮಕ್ಕಳ ಸಂತೆ” ಕಾರ್ಯಕ್ರಮವಿದ್ದು, ಸಾರ್ವಜನಿಕರು ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕಾಗಿ ಶಾಲಾ ಆಡಳಿತಮಂಡಳಿ, ಸಿಬ್ಬಂದಿವರ್ಗ, ವಿದ್ಯಾರ್ಥಿವೃಂದ ಮತ್ತು ಪೋಷಕವೃಂದದವರು ವಿನಂತಿಮಾಡಿಕೊಡಿದ್ದಾರೆ.