ಸಕಲೇಶಪುರ : ದಿನಾಂಕ:- 07.12.2024 ರ ಶನಿವಾರದಂದು ವಿಧಾನ ಪರಿಷತ್ ಸದಸ್ಯರಾದ ಸನ್ಮಾನ್ಯ ಸೂರಜ್ ರೇವಣ್ಣನವರು ಸಕಲೇಶಪುರ ತಾಲೂಕಿನ ವಿವಿಧ ದೇವಸ್ಥಾನಗಳ ಹೆಚ್ಚುವರಿ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಲಿದ್ದು,ಗ್ರಾಮಸ್ತರು, ಎನ್.ಡಿ.ಎ ಮೈತ್ರಿಕೂಟದ ಎರಡು ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಜೆಡಿಎಸ್ ಪಕ್ಷದ ತಾ.ಅದ್ಯಕ್ಷ ಕೆ.ಎಲ್ ಸೋಮಶೇಖರ್ ತಿಳಿಸಿದ್ದಾರೆ.
ಕಾರ್ಯಕ್ರಮಗಳ ವಿವರ: ಕುನಿಗನಹಳ್ಳಿ ಗ್ರಾಮ ಪಂಚಾಯಿತಿ: ಹೆಗ್ಗೊವೆ ಗ್ರಾಮ,:- ಸಮಯ ಬೆಳಗ್ಗೆ 11:30ವಡೂರು ಗ್ರಾಮ:- ಸಮಯ 11.50
ಬಾಳ್ಳು ಪೇಟೆ ಗ್ರಾಮ ಪಂಚಾಯಿತಿ: ಬನವಾಸೆ ಗ್ರಾಮ ಸಮಯ: 12:30 ಅಂಬೇಡ್ಕರ್ ನಗರ ಸಮಯ 12:50
ಬೆಳಗೋಡು ಗ್ರಾಮ ಪಂಚಾಯಿತಿ ಈರಣ್ಣನ ಕೊಪ್ಪಲು ಗ್ರಾಮ :ಸಮಯ 1ಗಂಟೆ ಗೊಳಗಂಡೆ ಚೌಡೇಶ್ವರಿ ದೇವಸ್ಥಾನ ಸಮಯ 1.20
ಸಕಲೇಶಪುರ ಟೌನ್ ಗುಹೆಕಲ್ಲಮ್ಮ ದೇವಸ್ಥಾನ ಸಮಯ 2 ಗಂಟೆ ಕೊಪ್ಪಲು ಮಾರಮ್ಮನ ದೇವಸ್ಥಾನ ಸಮಯ 2.30 ಕಪ್ಪಿನಕೋಡಿ ಚೌಡೇಶ್ವರಿ ದೇವಸ್ಥಾನ ಸಮಯ 2:45
ಹಾನ್ ಬಾಳ್ ಹೋಬಳಿ ದೇವಾಲದಕೆರೆ ಗ್ರಾಮ ಸಮಯ 3:45 ಅಚ್ಚನಹಳ್ಳಿ ಗ್ರಾಮ ಸಂಜೆ ಸಮಯ 4:20
ದೊಡ್ಡದಿಣ್ಣೆ ಸ್ವಾಮಿ ಗೌಡರು ಅಧ್ಯಕ್ಷರು ಜೆಡಿಎಸ್ ಸಕಲೇಶಪುರ.