
ಬೇಲೂರು: ಅರೇಹಳ್ಳಿ ಹೋಬಳಿಯ ನಾರ್ವೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಗಳ ವಾರ್ಷಿಕ ಮಹಾ ಸಭೆಯು ಶಾಲಾ ಆವರಣದಲ್ಲಿನೆಡೆಯಿತು
ಕಾರ್ಯಕ್ರಮ ಉದ್ಘಾಟನೆಯನ್ನು ಬೇಲೂರು ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ನೆರವೇರಿಸಿದರು
ಮುಖ್ಯ ಭಾಷಣಕಾರರಾಗಿ ಉಪನ್ಯಾಸಕ ತಮ್ಮಣ್ಣ ಗೌಡ ,ಕೆಜಿಎಫ್. ಟಿ.ಪಿ ಸುರೇಂದ್ರ ಮಾತನಾಡಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್.ಎಂ. ಶಿವ ಪ್ರಸಾದ್ ವಹಿಸಿಕೊಂಡಿದ್ದರು
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲಾಶ್ರೀ ,ಸಿ ಆರ್ ಪಿ ರಾಮಯ್ಯ, ಎಸ್ ಡಿ ಎಂ ಸಿ ಅಧ್ಯಕ್ಷ ಸುಂದರ್, ಮುಖ್ಯ ಶಿಕ್ಷಕಿ ಸುಧಾಬಾಯಿ,ಸಿ.ಆರ್. ಪಿ.ಲಾವಣ್ಯ ಶಿಕ್ಷಕಿ ಕೆಂಚಮ್ಮ,ನಿರ್ದೇಶಕರುಗಳಾದ ಸೊಮಯ್ಯ, ಹೇಮರಾಜ್, ಶಿವು ನಾರ್ವೆ. ಪರಮೇಶ್ವರಪ್ಪ, ಕೃಷ್ಣೆಗೌಡ, ಮಲ್ಲಿಕಾರ್ಜುನ ನಾರ್ವೆ, ನಿಂಗರಾಜು, ರಮೇಶ್, ದಿನೇಶ್, ಸುರೇಶ್, ಮಂಜುನಾಥ್ ಶೆಟ್ಟಿ, ಲಕ್ಷ್ಮಣಶೆಟ್ಟಿ, ಪ್ರವೀಣ್, ದೇವರಾಜ್, ಕಿಶೋರ್ ಗೌಡ, ರಾಜು ಶೆಟ್ಟಿ, ಭಾಸ್ಕರ್, ಜಗದೀಶ್ ಗೌಡ, ಮಂಜುನಾಥ್ ಗೌಡ, ರಾಮಣ್ಣ, ಶಶಿಕಿರಣ್, ಶ್ರೀಧರ್, ಇನ್ನು ಮುಂತಾದವರು ಹಾರಾಜರಿದ್ದರು.



