ಕನಾ೯ಟಕ ರಕ್ಷಣಾ ವೇದಿಕೆ ಆಲೂರು. ಕೆ ಹೊಸಕೋಟೆ ಹೋಬಳಿ ಘಟಕದ ಗ್ರಾಮ ಶಾಖೆಗಳ ಉದ್ಘಾಟನಾ ಕಾಯ೯ಕ್ರಮಗಳು ಪ್ರಾರಂಭವಾಯಿತು.
ಗ್ರಾಮ ಶಾಖೆಯ ಮೊದಲ ಘಟಕವನ್ನು ಕರವೇ ಜಿಲ್ಲಾ ಕಾಯ೯ದಶಿ೯ಗಳು ಮತ್ತು ಆಲೂರು ಸಕಲೇಶಪುರ ಉಸ್ತುವಾರಿಗಳಾದ ರಘು ಪಾಳ್ಯರವರ ನೇತೃತ್ವದಲ್ಲಿ ಹಾಗೂ ಕೆ ಹೊಸಕೋಟೆ ಕರವೇ ಅಧ್ಯಕ್ಷರು ವಿವೇಕ್ ವೈದ್ಯನಾಥ್ ರವರ ಉಪಸ್ಥಿತಿಯಲ್ಲಿ ಗ್ರಾಮ ಶಾಖೆ ಉದ್ಘಾಟಿಸಲಾಯಿತು.
ಸಮಾರಂಭದಲ್ಲಿ ನೂತನ ಸದಸ್ಯರು ಸೆಪ೯ಡೆಯಾದರು ಕಾಯ೯ಕ್ರಮದಲ್ಲಿ ಆಲೂರು ಕರವೇ ಸಂಚಾಲಕರು ಸುರೇಶ್. ತಾ!!ಕಾಯ೯ದಶಿ೯ .ಚ೦ದ್ರು ಹೊ!! ಉಪಾಧ್ಯಕ್ಷರು ಜಗದೀಶ್. ಸ೦ತೋಷ ಮನು. ಆನಗಳಲೆ . ಹರೀಶ್. ಗ್ರಾಮಸ್ಥರುಗಳು ಹಾಜರಿದ್ದರು.