ಸಕಲೇಶಪುರ.ತಾಲ್ಲೂಕಿನ ಆನೆಮಹಲ್ ನ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಗುಡ್ಡ ಕುಸಿತದಿಂದ ಕೆಲಕಾಲ ರಸ್ತೆ ಬಂದ್ ಆಗಿತ್ತು .
ರಾಷ್ಟ್ರೀಯ ಹೆದ್ದಾರಿಯವರು 90 ಡಿಗ್ರಿ ಲಂಬವಾಗಿ ಕೊರೆದು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಿದ್ದರು ಸಕಲೇಶಪುರ ತಾಲ್ಲೂಕಿನಾದ್ಯಂತ ಹೆಚ್ಚು ಮಳೆಯಾಗುತ್ತಿರುವ ಕಾರಣ ಗುಡ್ಡ ಕುಸಿದಿದೆ ರಾತ್ರಿ 10.30ಕ್ಕೆ ಸ್ಥಳಕ್ಕೆ ಬೇಟಿ ನೀಡಿದ ಶಾಸಕ ಸಿಮೆಂಟ್ ಮಂಜುರವರು ಮಣ್ಣು ತೆರವುಗೊಳಿಸಲು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಲೋಹಿತ್ ಕೌಡಹಳ್ಳಿ, ಕ್ಯಾಮನಹಳ್ಳಿ ರಾಜಕುಮಾರ್ ಇತರರು ಇದ್ದರು.