ಸಕಲೇಶಪುರ.ತಾಲ್ಲೂಕಿನ ಬಿರಡ ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಶೋಕನಗರದ ಗೀತಾ ಎಂಬವರ ಮನೆ ಇಂದು ಬೆಳಗ್ಗೆ ಕುಸಿದಿದೆ ಎಂದು ತಿಳಿಸಿದುಬಂದಿದೆ.
ಅವರದ್ದು ಹಳೆ ಮನೆ ಆದ ಕಾರಣ ಮಳೆಗಾಲದಲ್ಲಿ ಮನೆಯ ಒಳಗೆ ನೀರು ಒಳಗೆ ಬರುತ್ತಿತ್ತು ಮಳೆ ನೀರು ಒಳಗೆ ಬರದಂತೆ ಹಂಚಿನ ಮೇಲೆ ಪ್ಲಾಸ್ಟಿಕ್ ಟಾರ್ಪಲ್ ಹಾಕಲಾಗಿತ್ತು.ಆ ಮನೆ ಮಣ್ಣಿನಿಂದ ನಿರ್ಮಿಸಲಾಗಿದ್ದರಿಂದ ನೀರಿನಲ್ಲಿ ಒದ್ದೆಯಾಗಿ ಇಂದು ಕುಸಿದಿದೆ ಎಂದು ತಿಳಿದುಬಂದಿದೆ.