ಆನೆ ದಾಳಿಯಿಂದ ವ್ಯಕ್ತಿಯೋರ್ವರಿಗೆ ಗಂಭೀರ ಗಾಯ.ಸಕಲೇಶಪುರ : ತಾಲೂಕಿನ ಕೊಲ್ಲಹಳ್ಳಿ ಗ್ರಾಮದ ಸಮೀಪ ಕಾಡಾನೆ ದಾಳಿ ಮಾಡಿದ ಪರಿಣಾಮ ಹಸಿಡೆ ಗ್ರಾಮದ ನಿವಾಸಿ ಅಮರೇಶ್ s/o ಮಲ್ಲಿಕಾರ್ಜುನ ಎಂಬುವವರು ಆನೆ ದಾಳಿಗೆ ತುತ್ತಾಗಿದ್ದು ಇಂದು ಸಂಜೆ ಆನೆ ದಾಳಿಯಿಂದ ಗಂಭೀರ ಸ್ವರೂಪ ಗಾಯಗೊಂಡಿದ್ದು ಕ್ರಾಫರ್ಡ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.