Month: May 2024

ಬೇಲೂರು : ತಾಲೂಕು ಒಕ್ಕಲಿಗರ ಸಂಘದ ಚುನಾವಣೆ ನಿಷ್ಪಕ್ಷಪಾತವಾಗಿ ನಡೆಯುವಂತೆ ಮನವಿ ಮಾಡಲಾಗಿದೆ ಎಂದು ಒಕ್ಕಲಿಗೆರ ಸಂಘದ ಸದಸ್ಯರಾದ ವೈಎನ್ ಸಿದ್ದೇಗೌಡ ಹಾಗೂ ಗಿರೀಶ್ ತಿಳಿಸಿದರು.

ಬೇಲೂರು : ಪಟ್ಟಣದ ಸುದನ್ವ ಗೌಡ ಒಕ್ಕಲಿಗರ ಕಲ್ಯಾಣ ಮಂಟಪದ ಬಳಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು ತಾಲೂಕು ಒಕ್ಕಲಿಗರ ಸಂಘದ ಅಡಾಕ್ ಸಮಿತಿಯ ಹಂಗಾಮಿ ಅಧ್ಯಕ್ಷರು ಹಾಗೂ…

ಅರೇಹಳ್ಳಿ : ಮಲೆನಾಡು ಬಾಗದಲ್ಲಿ ಮುಂದುವರೆದ ಕಾಡಾನೆ ಹಾವಳಿ ಬೈಕ್ ಸವಾರನ ಮೇಲೆ ಬೆಳ್ಳಂಬೆಳಿಗ್ಗೆ ದಾಳಿ ನಡೆಸಿದೆ ಒಂಟಿ ಕಾಡಾನೆ

ಅರೇಹಳ್ಳಿ: ಬೇಲೂರು ತಾಲೂಕಿನ ಅರೇಹಳ್ಳಿ ಸುತ್ತಮುತ್ತ ದಿನ ನಿತ್ಯ ಕಾಡಾನೆ ಹಾವಳಿ ಹೆಚ್ಚಾಗುತ್ತಿದ್ದು ರೈತರು ತೋಟದ ಕೂಲಿ ಕಾರ್ಮಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಕೂಲಿ ಕೆಲಸ ಮಾಡಿಕೊಂಡು…

ಹಾಸನ ಜಿಲ್ಲೆಯಲ್ಲಿ ವಿವಿದ ಹೋಟೆಲ್ ಹಾಗೂ ಫುಡ್ ಕಾರ್ನರ್, ಸೇರಿದಂತೆ ಉತ್ತಮ ಗುಣಮಟ್ಟದ ಆಹಾರ ಉತ್ಪನ್ನಗಳು, ತಿಂಡಿ ತಿನಿಸುಗಳನ್ನು ಸೇವಿಸುವುದರಿಂದ ವಾಂತಿ, ಬೇದಿ ,ಸಾಂಕ್ರಾಮಿಕ ರೋಗಗಳು ಬರುತ್ತಿದೆ ಎಂದು ಆಹಾರ ಸುರಕ್ಷತಾ ಅಧಿಕಾರಿಗಳು ತಿಳಿಸಿದ್ದಾರೆ.

ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘ ( ರಿ ) ” ಪೋಷಣೆ – ಪ್ರತಿಫಲ ” ರಸಗೊಬ್ಬರ ಮತ್ತು ಪೋಲಿಯಾರ್ ಸ್ಪ್ರೇ ಬಗ್ಗೆ ಬೇಲೂರಿನಲ್ಲಿ ಒಂದು ದಿವಸದ ವಿಚಾರ ಸಂಕಿರಣ

ಬದಲಾದ ಹವಾಮಾನ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ, ಮತ್ತು ಕಾಳು ಮೆಣಸಿನ ಬೆಲೆಯಲ್ಲಿ ವೆತ್ಯಾಸ, ತೋಟಗಳಿಗೆ ಕಾರ್ಮಿಕರ ಸಮಸ್ಯೆ, ಕಡಿಮೆ ಜಾಗದಲ್ಲಿ ಅತೀ ಹೆಚ್ಚು ಇಳುವರಿ ಪಡೆಯುವ ಅನಿವಾರ್ಯತೆ…

ಬೇಲೂರು : ನಾವು ಇಂದು ಬಳಸುತ್ತಿರುವ ಕೆರೆಗಳು ಅತ್ಯಮೂಲ್ಯವಾದ ಆಸ್ತಿ. ಈ ಹಿನ್ನೆಲೆಯಲ್ಲಿ ಭವಿಷ್ಯದ ಪೀಳಿಗೆಗೆ ಕೆರೆ ಕಟ್ಟೆಗಳನ್ನು ಉಳಿಸಿ- ಅಭಿವೃದ್ಧಿಪಡಿಸಲು ಎಲ್ಲರ ಸಹಕಾರ ಮುಖ್ಯವೆಂದು ತಹಶೀಲ್ದಾರ್ ಮಮತ ಎಂ. ಮನವಿ ಮಾಡಿದರು.

ಬೇಲೂರ : ಸಮೀಪದ ತಗರೆ ಗ್ರಾಮದ ಚೌಡನಹಳ್ಳಿ ಗ್ರಾಮದ ದೊಡ್ಡ ಕೆರೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹೂಳೆತ್ತುವ ಕಾಮಗಾರಿ ಪೂರ್ಣವಾಗಿರುವುದನ್ನು ವೀಕ್ಷಣೆ ಮಾಡಿ…

ಗುಂಡಿ ಬಿದ್ದ ರಸ್ತೆಗೆ ಗಿಡ ನೆಟ್ಟು ಪೋಷಿಸಿ … ಇಲ್ಲಾ ದುರಸ್ತಿಮಾಡಿ..ತೀವ್ರ ಹದಗೆಟ್ಟ ಅರೇಹಳ್ಳಿ – ತೊಳಲು ರಸ್ತೆ

ಅರೇಹಳ್ಳಿ: ಪಟ್ಟಣದಿಂದ ಬೇಲೂರಿಗೆ ಹಾಗು 73ರ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾದ ತೋಳಲು ರಸ್ತೆಯು ಕಳೆದ ಏಳೆಂಟು ವರ್ಷಗಳಿಂದ ತೀವ್ರ ಹದಗೆಟ್ಟಿದ್ದು ಉದ್ದಗಲಕ್ಕೂ ಗುಂಡಿ…

ಬೇಲೂರು ತಾಲ್ಲೂಕಿನಲ್ಲಿ ಈಗಾಗಲೇ ಉತ್ತಮ ಮಳೆಯಾದ ಹಿನ್ನಲೆಯಲ್ಲಿ ರೈತಾಪಿ ವರ್ಗಕ್ಕೆ ಅಗತ್ಯವಾದ ಬಿತ್ತನೆಬೀಜ, ರಸಗೊಬ್ಬರ ಯಾವುದೇ ಕಾರಣಕ್ಕೂ ಕೊರತೆಯಾಗದಂತೆ ದಾಸ್ತಾನು ಮಾಡಲಾಗಿದೆ..ಬೇಲೂರು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ರಂಗಸ್ವಾಮಿ

ಬೇಲೂರು : ತಾಲ್ಲೂಕಿನಲ್ಲಿ ಈಗಾಗಲೇ ಉತ್ತಮ ಮಳೆಯಾದ ಹಿನ್ನಲೆಯಲ್ಲಿ ರೈತಾಪಿ ವರ್ಗಕ್ಕೆ ಅಗತ್ಯವಾದ ಬಿತ್ತನೆಬೀಜ, ರಸಗೊಬ್ಬರ ಯಾವುದೇ ಕಾರಣಕ್ಕೂ ಕೊರತೆಯಾಗದಂತೆ ದಾಸ್ತಾನು ಮಾಡಲಾಗಿದೆ. ತಾಲ್ಲೂಕಿನ ಐದು ಕೃಷಿ…

ಸಕಲೇಶಪುರ : ಟಿವಿ 46 ಮಲೆನಾಡು ಚಾನೆಲ್ ನಲ್ಲಿ ನಿರೂಪಕ / ನಿರೂಪಕಿ (anchor) ಹುದ್ದೆಗೆ ಬೇಕಾಗಿದ್ದಾರೆ..ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 7975687081 / 9008837222

ಸಕಲೇಶಪುರ : ಹಾಸನ ಜಿಲ್ಲಾದ್ಯಂತ ಪ್ರಸಾರವಾಗುತ್ತಿರುವ TV 46 ಮಲೆನಾಡು ಸುದ್ದಿ ವಾಹಿನಿಯ ವಾರ್ತಾ ವಿಭಾಗಕ್ಕೆ ನಿರೂಪಕ / ನಿರೂಪಕಿಯರು (anchor) ಹುದ್ದೆಗೆ ಬೇಕಾಗಿದ್ದಾರೆ ಆಸಕ್ತರು ಈ…

ಬೇಲೂರು : ರಾತ್ರಿ ವೇಳೆ ಸುರಿದ ಭಾರಿ ಮಳೆ ಗಾಳಿಗೆ ವಾಸದ ಮನೆಗಳು ಬಿದ್ದು ಅಪಾರ ನಷ್ಟವಾಗಿರುವ ಘಟನೆ ನಡೆದಿದೆ.

ಬೇಲೂರು : ತಾಲೂಕಿನ ಹಳೇಬೀಡು ಹೋಬಳಿಯ ಚಟಚಟನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರಸಿಂಹರಾಜಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ಸುರಿದ ಭಾರಿ ಮಳೆ ಗಾಳಿಗೆ ಎರಡು ವಾಸದ ಮನೆಗಳು…

You missed