ಹಾಸನ ಜಿಲ್ಲೆಯ ಪರಾಜಿತ ಅಭ್ಯರ್ಥಿ ಬಿಜೆಪಿಯ ಮಾಜಿ ಶಾಸಕರದಂತಹ ಪ್ರೀತಂ ಜೆ ಗೌಡರನ್ನು ಕರ್ನಾಟಕ ರಾಜ್ಯ ವಿಶ್ವ ಹಿಂದೂ ಪರಿಷತ್ ಮುಖಂಡ ಹಾಗೂ ಮಲೆನಾಡು ಭಾಗದಲ್ಲಿನ ಪ್ರಬಲ ಹಿಂದೂ ಮುಖಂಡ ರಘು ಸಕಲೇಶಪುರ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಕೇಸರಿ ಶಾಲು ಹಾಕಿ ಸೋಲನ್ನು ಎದುರಿಸಿ ಗೆಲುವಿನ ಹಾದಿ ಮುಂದೆ ಇದೆ ಎಂದು ಧೈರ್ಯ ತುಂಬಿದರು.