ಇಂದು ಸಕಲೇಶಪುರ ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಆಗುತ್ತಿರುವ ಹಿನ್ನೆಲೆಯಲ್ಲಿ ಸಕಲೇಶಪುರ ತಾಲೂಕಿನ ಬ್ಲಾಕ್ ಕಾಂಗ್ರೆಸ್ ನಿಂದ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು .ಈ ಸಂದರ್ಭದಲ್ಲಿ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಭೈರಮುಡಿ ಚಂದ್ರು, ಮುಖಂಡರುಗಳಾದ ಸೈಯದ್ ಮುಫೀಜ್, ಗೊದ್ದು ಲೋಕೇಶ್, ಕೊಲ್ಲಳ್ಳಿ ಸಲೀಂ , ಹೆಚ್ ಹೆಚ್ ಉದಯ್, ವಿಜಯ್ ಕುಮಾರ್ ಬ್ಯಾಕರವಳ್ಳಿ, ಬೈಕೆರೆ ದೇವರಾಜ್, ದೇವಲಕೆರೆ ಕತ್ತಿ ಲೋಕೇಶ್, ಪುರಸಭಾ ಸದಸ್ಯೆ ಅನ್ನಪೂರ್ಣ, ರವಿಕುಮಾರ್, ಜಯಣ್ಣ, ಮಂಜಪ್ಪ ಗೌಡ ಇತರರು ಇದ್ದರು.