ಹಾಸನ : ಬಸವ ಜಯಂತಿ ಆಚರಣಾ ಸಮಿತಿ ವತಿಯಿಂದ ದಿನಾಂಕ 8-06-24ರ ಶನಿವಾರ ಹಾಸನ ನಗರದಲ್ಲಿ ನೆಡೆಯಲಿರುವ ಶ್ರೀ ಜಗದ್ಗುರು ಬಸವೇಶ್ವರರ ಜಯಂತಿಯ ಅಂಗವಾಗಿ ಇಂದು ಸಂಗಮೇಶ್ವರ ದೇವಸ್ಥಾನದಲ್ಲಿ ಪೂರ್ವ ಬಾವಿ ಸಭೆಯು ನೆಡೆಯಿತು.
ಈ ಒಂದು ಸಭೆಯಲ್ಲಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಮಾಜದ ಮುಖಂಡರಿಂದ ಸಲಹೆಗಳನ್ನು ಸ್ವೀಕರಿಸಿ ಕಾರ್ಯಕ್ರಮದ ರೂಪುರೇಷೆ ಮಾಡಲಾಯಿತು,
ಈ ಸಂಧರ್ಭದಲ್ಲಿ ಸಮಾಜದ ಮುಖಂಡರುಗಳಾದ ಸಂಗಂ, ಶೋಬನ್ ಬಾಬು, ಶೇಖರ್, ಹೇಮಂತ್, ಅವಿನಾಶ್, ಲೋಕೇಶ್, ಶರತ್ ಭೂಷಣ್, ಮಂಜುನಾಥ್, ಕಿರಣ್, ಪರಮಶಿವಪ್ಪ, ಮಲ್ಲಿಕಾರ್ಜುನ್, ವಿಕ್ರಂ, ರವಿ, ಪ್ರದಿ, ರಾಜು, ಆನಂದ್ ಹಾಗೂ ಇತರ ಸಮಾಜದ ಮುಖಂಡರುಗಳು ಹಾಗೂ ಬಂಧುಗಳು ಭಾಗವಿಹಿಸಿದ್ದರು.