ಸಕಲೇಶಪುರ : ಹಾಸನ ಜಿಲ್ಲಾ ರಾಣಿಯರ್ ಸಮಾಜಸೇವಾ ಸಂಘ ಇವರ ವತಿಯಿಂದ ದಿನಾಂಕ 10.09.24 ಮಂಗಳವಾರ ಸಂಜೆ 5 ಗಂಟೆಗೆ ಸಕಲೇಶಪುರದಲ್ಲಿ ಇರುವ ಶ್ರವಣದೋಷ ಉಳ್ಳ ಮಕ್ಕಳ ಶಾಲೆಗೆ ಭೇಟಿ ನಿಡಿ ಮಕ್ಕಳಿಗೆ ಸಂಘದ ವತಿಯಿಂದ 5000 ಸಾವಿರ ರೂಪಾಯಿಯ ಆಹಾರ ಸಾಮಗ್ರಿ ಮತ್ತು ಸಿಹಿ ತಿಂಡಿ ಮತ್ತು ಹಣ್ಣುಗಳನ್ನು ನೀಡಲಾಯಿತು
ಇನ್ನುಮುಂದೆ ಕಿವುಡ ಮತ್ತು ಮೂಕ ಮಕ್ಕಳಿಗೆ ಇನ್ನು ಹೆಚ್ಚಿನ ರೀತಿಯಲ್ಲಿ ಸಹಾಯ ಮಾಡುವುದಾಗಿ ಶಾಲೆಯಲ್ಲಿ ಭರವಸೆ ನಿಡಲಾಯಿತು
ವಂದೆನೆಗಳೊಂದಿಗೆ : ಅಧ್ಯಕ್ಷರು / ಕಾರ್ಯದರ್ಶಿಮತ್ತು ಸರ್ವ ಸದಸ್ಯರು, ಹಾಸನ ಜಿಲ್ಲಾ ರಾಣಿಯರ್ ಸಮಾಜ ಸೇವಾ ಸಂಘ ಹಾರ್ಲೆ ಕೊಡಿಗೆ ಸಕಲೇಶಪುರ