ಸಕಲೇಶಪುರ : ಕಸಾಪ ವತಿಯಿಂದ ಮಾನ್ಯ ಶಾಸಕ ಸಿಮೆಂಟ್ ಮಂಜುನಾಥ ರವರನ್ನು ಇಂದು ಅವರ ನಿವಾಸದಲ್ಲಿ ಬೇಟಿ ಮಾಡಿ ನವೆಂಬರ್ ತಿಂಗಳಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಕುರಿತು ಚರ್ಚಿಸಲಾಯಿತು.
ಅವರು ತಾಲ್ಲೂಕು ಮಟ್ಟದ ಅಧಿಕಾರಿಗಳ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರ ಸಭೆ ನಡೆಸಿ ಸಮ್ಮೇಳನ ಯಶಸ್ವಿಗೆ ಸಹಕರಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಪರಿಷತ್ತಿನ ಅದ್ಯಕ್ಷರಾದ ಶಾರದಾ ಗುರುಮೂರ್ತಿ, ನಿಕಟಪೂರ್ವ ಅದ್ಯಕ್ಷ ಜೈಭೀಮ್ ಮಂಜು, ಕಾರ್ಯದರ್ಶಿ ಯೋಗಿಶ್, ಕೋಶಾದ್ಯಕ್ಷ ಸತೀಶ್ ನಲ್ಲುಲಿ, ಹಿರಿಯ ಕಸಾಪ ಸದಸ್ಯ ಬೆಕ್ಕನಹಳ್ಳಿ ನಾಗರಾಜು, ಮೀನಾಕ್ಷಿ, ರಾಕೇಶ್, ಹರೀಶ್, ಇದ್ದರು