ಹಾಸನ : ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನ ಸಮಿತಿ, ಎಸ್.ಬಿ.ಎಂ ಕಾಲೋನಿ, ಹಾಸನ. ಹಾಗೂ ಯೋಗ ಚೇತನ ಕೇಂದ್ರ, ಹಾಸನ. ಮತ್ತು ರೋಟರಿ ಕ್ಲಬ್ ಅಫ್ ಹಾಸನ್ ಸನ್ ರೈಸ್, ಇವರುಗಳ ವತಿಯಿಂದ ಯೋಗ ಗುರು ಚೇತನ್ ಗುರೂಜಿ ರವರ ನೇತೃತ್ವದಲ್ಲಿ ದಿನಾಂಕ : 01-06-2025 ರಿಂದ ದಿನಾಂಕ : 22-06-2025 ರ ವರೆಗೆ “ಆರೋಗ್ಯಕ್ಕಾಗಿ ಯೋಗ” ಎಂಬ ಯೋಗಾಸನ ಪ್ರಾಣಾಯಾಮ ಮತ್ತು ಧ್ಯಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮಕ್ಕೆ ಎಲ್ಲಾ ರೋಟರಿ ಮಿತ್ರರು ಆಗಮಿಸಿ ಸದರಿ ಶಿಬಿರವನ್ನು ಯಶಸ್ವಿಗೊಳಿಸಿಕೊಡಬೇಕೆಂದು ತಮ್ಮಲ್ಲಿ ಈ ಮೂಲಕ ಕೇಳಿಕೊಳ್ಳುತ್ತೇವೆ

ಇಂತಿ : ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು, ಮತ್ತು ಕಾರ್ಯಕಾರಿಣಿ ಮಂಡಳಿ ಸದಸ್ಯರುಗಳು, ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್, ಹಾಸನ.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed