ನಿವೃತ್ತ ನೌಕರರ ಸಂಘ ಸಕಲೇಶಪುರ ಇವರ ವತಿಯಿಂದ ಇತ್ತೀಚೆಗೆ 75 ವರ್ಷ ತುಂಬಿದ ನಿವೃತ. ನೌಕರರಾದ, ಶ್ರೀ k, D, ದಿವಾಕರ್, ಮುನಿ ಸ್ವಾಮಿ, ಕೆ, ಬಿ, ಬೈರಯ್ಯ, ಅಣ್ಣೆಗೌಡ, ಎ,, ಕೆ, ಜಿ, ಅಣ್ಣೆ ಗೌಡ, ವಿರೂಪಾಕ್ಷ,, ರವರಿಗೆ ಸನ್ಮಾನ ಮಾಡಿ ಇನ್ನು ಹೆಚ್ಚು ಕಾಲ ಬಾಳಿ ನಮಗೆ ಮಾರ್ಗದರ್ಶನ ಮಾಡಲಿ ಎಂದು ನಿವೃತ್ತ ನೌಕರರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.