ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿಯೂ ಮಳೆ ಕೊಂಚ ತಗ್ಗಿದೆ. ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ತಂಪಾದ ಗಾಳಿ ಬೀಸುತ್ತಿದೆ. ಆಗಸ್ಟ್ 3 ಮತ್ತು ಆಗಸ್ಟ್ 4 ರಂದು ರಾಜ್ಯದ ಕರಾವಳಿ ಭಾಗದಲ್ಲಿ ಮಳೆಯ ಕೊಂಚ ವೇಗ ಪಡೆಯಲಿದೆ. ಹಾಗಾಗಿ ಎರಡು ದಿನ ಯೆಲ್ಲೂ ಅಲರ್ಟ್ ಪ್ರಕಟಿಸಲಾಗಿದೆ.
ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯಲ್ಲೂ ಸಣ್ಣ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. ಚಾಮರಾಜನಗರ, ಮಂಡ್ಯ, ಕೋಲಾರದಲ್ಲಿ ಒಣಹವೆ ಇರಲಿದೆ. ಮಧ್ಯಾಹ್ನದ ವೇಳೆ ಬಿಸಿಲಿನ ಪ್ರಮಾಣ ಸಹ ಏರಿಕೆಯಾಗಲಿದೆ.ಮಳೆ ತಗ್ಗಿದ ಪ್ರಮಾಣ ರಾಜ್ಯದ ಜಲಾಶಯಗಳ ಒಳಹರಿವು ಸಹ ತಗ್ಗಿದೆ. ಪಶ್ಚಿಮ ಘಟ್ಟಗಳಲ್ಲಿಯೂ ಮಳೆ ಇಳಿಮುಖವಾಗಿದೆ. ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ಗಳಲ್ಲಿ)
ಬೆಂಗಳೂರು: 28-21,
ಚಿಕ್ಕಬಳ್ಳಾಪುರ: 28-19,
ಕೋಲಾರ: 31-21,
ಬೆಂಗಳೂರು ಗ್ರಾಮಾಂತರ: 28-21,
ತುಮಕೂರು: 29-21,
ಚಿತ್ರದುರ್ಗ: 28-21,
ಹಾವೇರಿ: 27-22,
ದಾವಣಗೆರೆ: 28-22,
ಹುಬ್ಬಳ್ಳಿ: 26-21,
ಬೆಳಗಾವಿ: 24-21,
ಧಾರವಾಡ: 28-21,
ಉತ್ತರ ಕನ್ನಡ: 28-25,
ಉಡುಪಿ: 28-24,
ದಕ್ಷಿಣ ಕನ್ನಡ: 28-24,
ಮಂಡ್ಯ: 31-22,
ಶಿವಮೊಗ್ಗ: 26-21
ರಾಮನಗರ: 31-21,
ಚಿಕ್ಕಮಗಳೂರು: 24-18,
ಮೈಸೂರು: 29-21,
ಮಡಿಕೇರಿ: 22-18,
ಚಾಮರಾಜನಗರ: 30-21,
ಹಾಸನ: 25-19,
ಕೊಪ್ಪಳ: 29-23,
ಗದಗ: 28-22,
ಬಳ್ಳಾರಿ: 31-23,
ಬೀದರ್: 27-22,
ಕಲಬುರಗಿ: 30-23,
ಯಾದಗಿರಿ: 31-24,
ಬಾಗಲಕೋಟೆ: 29-23,
ವಿಜಯಪುರ: 29-22 ಮತ್ತು ರಾಯಚೂರು: 31-2