ಆಲೂರು : ತುಂಬಾ ದೇವನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಟಿ. ಪಿ. ಮಲ್ಲೇಶ್ ಹಾಗೂ ಉಪಾಧ್ಯಕ್ಷರಾಗಿ ಲೋಲಾಕ್ಷಿ ಆಯ್ಕೆ.
ಅರೇಹಳ್ಳಿ ಹೋಬಳಿಯ ತುಂಬಾ ದೇವನಹಳ್ಳಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ 7ಸದಸ್ಯರು ಸಂಖ್ಯೆಯಲ್ಲಿ 4 ಮತಗಳನ್ನು ಪಡೆದು ಜಯಶೀಲರಾದರು.
ಈ ಸಂದರ್ಭದಲ್ಲಿ ತುಳಸಿದಾಸ್, ವಿಕ್ರಮ್, ಸೋಮಯ್ಯ , ಮಲ್ಲಿಕಾರ್ಜುನ , ಯೋಗೇಶ್ , ಕೃಷ್ಣೆಗೌಡ , ಶಶಿಕುಮಾರ್ , ಅಣ್ಣಪ್ಪ , ನಿಂಗರಾಜ್ , ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.