ಸಕಲೇಶಪುರ : ಇಂದು ಹೆಗ್ಗದೆ ವಲಯದ ಹಾನುಬಾಳು ಕಾರ್ಯಕ್ಷೇತ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹುರುಡಿ ಮತ್ತು ಹಾನುಬಾಳು ಗ್ರಾಮದಲ್ಲಿ ವೀಲ್ ಚೇರ್, ವಾಟರ್ ಬೆಡ್ ವಾಕರ್ ವಿತರಣೆ ಮಾಡಲಾಯಿತು .

ಈ ಸಂದರ್ಭದಲ್ಲಿ ಸಕಲೇಶಪುರ ತಾಲ್ಲೂಕಿನ ಯೋಜನಾಧಿಕಾರಿ ಪುರುಷೋತ್ತಮ್ , ಮೇಲ್ವಿಚಾರಕರಾದ ಮೋಹಿನಿ , ಸೇವಾ ಪ್ರತಿನಿಧಿಯಾದ ಭವ್ಯ ಹಾಗೂ ಒಕ್ಕೂಟದವರಾದ ಶೈಲ ರವರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *