Month: October 2023

ಇಂದು ‘ಚಂದ್ರಗ್ರಹಣ’ : ಎಷ್ಟೊತ್ತಿಗೆ ಆರಂಭ, ಅಂತ್ಯ ಯಾವಾಗ.? ಸೂತಕದಿಂದ ಹಿಡಿದು ಸ್ನಾನ, ದಾನದವರೆಗೆ ಮಾಹಿತಿ ಇಲ್ಲಿದೆ

ಹಿಂದೂ ಧರ್ಮದಲ್ಲಿ ಅಶುಭ ಘಟನೆ ಎಂದು ಪರಿಗಣಿಸಲಾದ ಚಂದ್ರಗ್ರಹಣವು ಇಂದು (28 ಅಕ್ಟೋಬರ್ 2023) ಸಂಭವಿಸಲಿದೆ. ಶರದ್ ಪೂರ್ಣಿಮೆಯ ದಿನದಂದು ಇದು ವರ್ಷದ ಕೊನೆಯ ಚಂದ್ರಗ್ರಹಣವಾಗಿದ್ದು, ಇದು…

ಅರಣ್ಯಾಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಾರ್ಮಿಕ ಸಾವು..ಕರವೇ ಅಧ್ಯಕ್ಷ ರಮೇಶ್ ಪೂಜಾರಿ ಆರೋಪ

ಸಕಲೇಶಪುರ : ಬೇಲೂರು ತಾಲ್ಲೂಕಿನ ಅಂಕಿಹಳ್ಳಿಯ ಗಜೇಂದ್ರಪುರದಲ್ಲಿ ಕಾರ್ಮಿಕನ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮಪಶ್ಚಿಮ ಬಂಗಾಳ ಮೂಲದ ದೀಪಕ ರಾಯ್ ಗಾಯಗೊಂಡಿರುವ ಕಾರ್ಮಿಕನಾಗಿದ್ದು, ಅವರಿಗೆ ಸಕಲೇಶಪುರ…

ಬೇಲೂರು ತಾಲ್ಲೂಕಿನ ಕಾಫಿ ಬೆಳೆಗಾರರ ನಿದ್ದೆಗೆಡಿಸಿದ ಗಜಪಡೆ.

ಬೇಲೂರು : ಬರಗಾಲದಲ್ಲೂ ಅಲ್ಪಸ್ವಲ್ಪ ಬೆಳೆದಿದ್ದ ಬೆಳೆಗಳು ಕಾಡಾನೆ ಪಾಲಾಗಿದೆ. ಕಾಡಾನೆ ಹಾವಳಿಯಿಂದ ರೈತರು ಹಾಗೂ ಕಾಫಿ ಬೆಳೆಗಾರರು ಭಯಭೀತರಾಗಿದ್ದು, ಜೀವ ಭಯದಿಂದ ಕಾಫಿ ತೋಟಕ್ಕೆ ಬರಲು…

ಹಾಸನ ಹೊಳೆನರಸೀಪುರ ರಾಜ್ಯ ಹೆದ್ದಾರಿಯ ಹಂಗರ ಹಳ್ಳಿ ಬಳಿಯ ರೈಲ್ವೆ ಮೆಲ್ಸೇತುವೆ ಕಳಪೆ ಕಾಮಗಾರಿ ವಾಹನ ಸವಾರರಿಗೆ ಸಂಕಟ..

ಹೊಳೆನರಸೀಪುರ: 35 ಕೋಟಿ ರೂಪಾಯಿಗಳ ವೆಚ್ಚದಲ್ಲಿ 2018 ರಲ್ಲಿ ಹಾಸನ ಹೊಳೆನರಸೀಪುರ ರಾಜ್ಯ ಹೆದ್ದಾರಿಯ ಹಂಗರ ಹಳ್ಳಿ ಬಳಿ ನಿರ್ಮಿಸಿದ ರೈಲ್ವೆ ಮೇಲ್ಸೇತುವೆಯು ಕಳಪೆ ಕಾಮಗಾರಿಯಿಂದಾಗಿ ಶಿಥಿಲವಾಗಿ…

ಬೇಲೂರು ತಾಲ್ಲೂಕು ಅಂಕಿಹಳ್ಳಿ ಕಾರ್ಮಿಕರ ಮೇಲೆ ಕಾಡಾನೆ ದಾಳಿ.

ಬೇಲೂರು : ತಾಲ್ಲೂಕಿನ ಅಂಕಿಹಳ್ಳಿಯ ಗಜೇಂದ್ರಪುರದಲ್ಲಿ ಕಾರ್ಮಿಕನ ಮೇಲೆ ಕಾಡಾನೆ ದಾಳಿ ನಡೆಸಿರುವ ಘಟನೆ ಇಂದು ನೆಡೆದಿದೆ. ಪಶ್ಚಿಮ ಬಂಗಾಳ ಮೂಲದ ದೀಪಕ ರಾಯ್ ಗಾಯಗೊಂಡಿರುವ ಕಾರ್ಮಿಕನಾಗಿದ್ದು,…

ತಾಲ್ಲೂಕಿನ ಎಲ್ಲಾ ಅಂಗಡಿ ಮುಂಗಟ್ಟು ವ್ಯಾಪಾರ ವಹಿವಾಟು ಮತ್ತು ಸರ್ಕಾರಿ ಕಛೇರಿಗಳಲ್ಲಿ ಕನ್ನಡ ನಾಮ ಫಲಕ ಕಡ್ಡಾಯ ಮಾಡಬೇಕು..ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ ) ಯಿಂದ ತಹಸೀಲ್ದಾರ್ ಅವರಿಗೆ ಮನವಿ

ಸಕಲೇಶಪುರ : ಹಲವಾರು ಕನ್ನಡ ಪರ ಸಂಘಟನೆಗಳು ಕನ್ನಡದ ನಾಮಫಲಕದ ಬಗ್ಗೆ ಹಲವಾರು ಹೋರಾಟಗಳನ್ನು ಮಾಡಿದ್ದರು ಸಹ ಜನ ಎಚ್ಚತ್ತು ಕೊಳ್ಳದೆ ಇರುವುದು ವಿಷಾದನೀಯ, ಪರವಾನಿಗೆ ನೀಡುವ…

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಕಲೇಶಪುರ ಶಾಖೆ ವತಿಯಿಂದ ತಾಲ್ಲೂಕು ದಂಡಾಧಿಕಾರಿಗೆ ಮನವಿ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ , ಹಾಸನ ಜಿಲ್ಲೆ ಸಕಲೇಶಪುರ ಶಾಖೆ ವತಿಯಿಂದ ರಾಜ್ಯ ಸರ್ಕಾರವೂ 2022-23 ಸಾಲಿನಲ್ಲಿ ವಿದ್ಯಾರ್ಥಿ ವೇತನ ವನ್ನು ಬಿಡುಗಡೆ ಮಾಡದ ಕಾರಣ…

ಹಾಸನ ಜಿಲ್ಲೆಯ ಹಾಸನಾಂಬೆ ದೇವಿಯ ದರ್ಶನಕ್ಕೆ ಹೊಸ ರೂಪ: ಜಿಲ್ಲಾಧಿಕಾರಿ ಸತ್ಯಭಾಮಾ

ಹಾಸನ : ಜಿಲ್ಲೆಯ ಅಧಿದೇವತೆ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವ ನವೆಂಬರ್‌ 2 ರಿಂದ 15 ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಯುವ…

ಆಲೂರು ತಾಲೂಕು ಹೆಮ್ಮಿಗೆ ಗ್ರಾಮದಲ್ಲಿ ಬೆಳ್ಳಂ ಬೆಳಗೆ ಕಾಣಿಸಿಕೊಂಡ ಕಾಡಾನೆ…ಆತಂಕದಲ್ಲಿ ಗ್ರಾಮಸ್ಥರು

ಆಲೂರು : ಹೆಮ್ಮಿಗೆ ಗ್ರಾಮದ ಜೀವನ್ ಅವರ ಮನೆಯಲ್ಲಿ ಅಳವಡಿಸಿದ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ.ಕೆ ಎಸ್ ಆರ್ ಟಿ ಸಿ ಬಸ್ ಚಾಲಕ ಮತ್ತು ನಿರ್ವಾಹಕ…

You missed