Month: July 2024

ಬೇಲೂರು : ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ (KSLSA) ನಿರ್ದೇಶನದಂತೆ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ ನ್ಯಾ.ಎಂ. ಎಸ್.ಶಶಿಕಲಾ

ಬೇಲೂರು : ತಾಲೂಕಿನ ಹಲವು ಕಡೆ, ಮಳೆಯಿಂದ ಹಾನಿಯಾಗಿರುವ ಮನೆ ಮತ್ತು ಬೆಳೆ ನಾಶ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಕರ್ನಾಟಕ ರಾಜ್ಯ ಕಾನೂನು ಸೇವಾ…

ಇದು ಕ್ರೋಧಿನಾಮ ಸಂವತ್ಸರ , ಮಳೆ ಆಗುತ್ತೆ , ಗುಡ್ಡ ಉರುಳುತ್ತದೆ, ಸತ್ಯವಾದ ಕೋಡಿಮಠ ಸ್ವಾಮೀಜಿ ಭವಿಷ್ಯ.

ಕೇರಳದಲ್ಲಿ ಭೂಕುಸಿತ ಪ್ರಕರಣದ ಬಗ್ಗೆ ಬೆಳಗಾವಿಯಲ್ಲಿ ಕೋಡಿಮಠದ ಶ್ರೀ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ. ಇಪ್ಪತ್ತು ದಿನಗಳಿಂದ ಹಿಂದೆ ನಾನು ಧಾರವಾಡದಲ್ಲಿ ಇದೇ ರೀತಿ ಒಂದು…

ಸಕಲೇಶಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಾಧ್ಯಮ ದಿನಾಚರಣೆ ಇಂದು ಸಂಜೆ 6-30 ಕ್ಕೆ…….ರೋಟರಿ ಸಂಸ್ಥೆ ಸಹಯೋಗದಲ್ಲಿ.

ಸಕಲೇಶಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಾಧ್ಯಮ ದಿನಾಚರಣೆ ಇಂದು ಸಂಜೆ 6-30 ಕ್ಕೆ ರೋಟರಿ ಸಂಸ್ಥೆ ಸಹಯೋಗದಲ್ಲಿ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ಇರುವ ರೋಟರಿ ಭವನದಲ್ಲಿ…

ಕೇರಳದಲ್ಲಿ ಭೂಕುಸಿತಕ್ಕೆ 70 ಕ್ಕೂ ಹೆಚ್ಚು ಮಂದಿ ಸಾವು, ಮುಂದುವರೆದ ರಕ್ಷಣಾ ಕಾರ್ಯಾಚರಣೆ.!

ಕೇರಳದ ವಯನಾಡ್ ಜಿಲ್ಲೆಯಲ್ಲಿ ಮಂಗಳವಾರ ಸುರಿದ ಭಾರೀ ಮಳೆಯಿಂದಾಗಿ ಉಂಟಾದ ಭೂಕುಸಿತದಲ್ಲಿ 70 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಮಣ್ಣು ಮತ್ತು ಅವಶೇಷಗಳ…

ಮದ್ಯಪ್ರಿಯರಿಗೆ ಮತ್ತೆ ಶಾಕ್, ಬಿಯರ್ ಪ್ರತಿ ಬಾಟಲ್ ಗೆ 5-20 ರೂ. ಹೆಚ್ಚಳ. ಒಂದೂವರೆ ವರ್ಷದಲ್ಲಿ 5ನೇ ಬಾರಿ ಬೆಲೆ ಏರಿಕೆ ಬರೆ.

ಮದ್ಯಪ್ರಿಯರಿಗೆ ಮತ್ತೆ ಬೆಲೆ ಏರಿಕೆಯ ಬರೆ ಬಿದ್ದಿದೆ. ಕಳೆದ ತಿಂಗಳಷ್ಟೇ ಬಿಯರ್ ಬೆಲೆ ಏರಿಕೆ ಮಾಡಲಾಗಿತ್ತು. ಈಗ ಮತ್ತೆ ಬೆಲೆ ಏರಿಕೆ ಮಾಡಿದ್ದು, ಒಂದೂವರೆ ವರ್ಷದಲ್ಲಿ ಐದನೇ…

ಮುಂದಿನ ಗಂಟೆಗಳಲ್ಲಿ 80000 ಕ್ಯೂಸೆಕ್‌ನಿಂದ 100000 ಕ್ಯೂಸೆಕ್‌ಗೆ ನೀರು ಹರಿಸುವುದನ್ನು ಹೆಚ್ಚಿಸಬಹುದು.ಎಕ್ಸಿಕ್ಯೂಟ್ ಇಂಜಿನಿಯರ್ ಹೇಮಾವತಿ ಅಣೆಕಟ್ಟು ವಿಭಾಗ ಗೊರೂರು

ಗೊರೂರು : ಮುಂದಿನ ಗಂಟೆಗಳಲ್ಲಿ 80000 ಕ್ಯೂಸೆಕ್‌ನಿಂದ 100000 ಕ್ಯೂಸೆಕ್‌ಗೆ ನೀರು ಹರಿಸುವುದನ್ನು ಹೆಚ್ಚಿಸಬಹುದು.ಎಕ್ಸಿಕ್ಯೂಟ್ ಇಂಜಿನಿಯರ್ ಹೇಮಾವತಿ ಅಣೆಕಟ್ಟು ವಿಭಾಗ ಗೊರೂರು ನದಿ ಪಾತ್ರದ ಜನಗಳಿಗೆ ಎಚ್ಚರಿಕೆಯ…

ಶಿರಾಡಿ ಘಾಟಿಯ ದೊಡ್ಡತಪ್ಲೆ ಬಳಿ ಭೂಕುಸಿತ ಸಂಭವಿಸಿ ಹಲವು ವಾಹನಗಳು ಮಣ್ಣಿನಡಿ ಸಿಲುಕಿವೆ.

ಸಕಲೇಶಪುರ ತಾಲೂಕಿನ ಶಿರಾಡಿ ಘಾಟಿಯ ದೊಡ್ಡತಪ್ಲೆ ಬಳಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಮತ್ತೆ ಭಾರೀ ಭೂಕುಸಿತ ಸಂಭವಿಸಿದ್ದು, ಹಲವು ವಾಹನಗಳು ಮಣ್ಣಿನಡಿ ಸಿಲುಕಿವೆ. ಎರಡು ಕಾರು,…

ಅಚ್ಚನಹಳ್ಳಿ ಗ್ರಾಮದ ಮಕ್ಕಿಮನೆ ಹತ್ತಿರ ರಸ್ತೆ ಸಂಪರ್ಕ ಕಡಿತ..ಬಸವನ ಗುಡಿ ಬಳಿ ಗುಡ್ಡ ಕುಸಿದು ರಸ್ತೆ ಮುಚ್ಚಿಹೋಗಿದೆ

ಸಕಲೇಶಪುರ : ದೇವಾಲದಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಚ್ಚನಹಳ್ಳಿ ಗ್ರಾಮದ ಮಕ್ಕಿಮನೆ ಹತ್ತಿರ ರಸ್ತೆ ಸಂಪರ್ಕ ಕಡಿತ ವಾಗಿದೆ ಮತ್ತು ಬಸವನ ಗುಡಿ ಬಳಿ ಗುಡ್ಡ ಕುಸಿದು…

ಬಾಳ್ಳುಪೇಟೆ ಚಾಕ್ನಲ್ಲಿ ಗ್ರಾಮದಲ್ಲಿ ಮನೆಯ ಸುತ್ತ ಉಕ್ಕುತ್ತಿರುವ ಜಲ. ಮನೆಯ ಸುತ್ತ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ಶೌರ್ಯ ತಂಡದ ಸದಸ್ಯರು

ಸಕಲೇಶಪುರ: ತಾಲ್ಲೂಕಿನ ಬಾಳ್ಳುಪೇಟೆ ವಲಯ ಹಾಡ್ಯ ಘಟಕ ಚಾಕ್ನಳ್ಳಿ ಗ್ರಾಮದಲ್ಲಿ ದಿನಾಂಕ 29/07/24 ಮಳೆಯ ಕಾರಣದಿಂದ ಮನೆಯ ಸುತ್ತಾ ಜಲ ಉಕ್ಕುತಿರುವ ಪರಿಣಾಮ ಮನೆ ಕುಸಿತ ಉಂಟಾಗಿದೆ.…

ನದಿಯಲ್ಲಿ ತೇಲಿ ಬರುತ್ತಿವೆ ಹೆಣಗಳು……ಅಕ್ಷರಶಃ ಸ್ಮಶಾನ ದುರಂತವಾಗಿದೆ ದೇವರ ನಾಡು ಕೇರಳ

ಸದಾ ಹಸಿರು, ಸ್ವಚ್ಛಂದವಾಗಿ ಹರಿಯುವ ನೀರು, ಬೆಚ್ಚಗಿನ ಊಟ, ದಿನನಿತ್ಯದ ಕೆಲಸ.. ವಯನಾಡಿನ ಈ ಜೀವನ ಇದೀಗ ಅಲ್ಲೋಲ ಕಲ್ಲೋಲವಾಗಿದೆ, ಭೂಕುಸಿತ ಸಂಭವಿಸಿದ ಜಾಗದಲ್ಲಿ ಊರೊಂದಿತ್ತಾ ಎನ್ನುವ…

You missed