
ಸಕಲೇಶಪುರ: ತಾಲ್ಲೂಕಿನ ಬಾಳ್ಳುಪೇಟೆ ವಲಯ ಹಾಡ್ಯ ಘಟಕ ಚಾಕ್ನಳ್ಳಿ ಗ್ರಾಮದಲ್ಲಿ ದಿನಾಂಕ 29/07/24 ಮಳೆಯ ಕಾರಣದಿಂದ ಮನೆಯ ಸುತ್ತಾ ಜಲ ಉಕ್ಕುತಿರುವ ಪರಿಣಾಮ ಮನೆ ಕುಸಿತ ಉಂಟಾಗಿದೆ.
ಜಲ ಉಕ್ಕುತ್ತಿರುವದರಿಂದ ಚರಂಡಿ ಹೊಡೆದು ನೀರನ್ನು ಹರಿಬಿಟ್ಟು ಮನೆಯ ಸುತ್ತ ಸ್ವಚ್ಛತೆ ಕಾರ್ಯವನ್ನು ಶೌರ್ಯ ತಂಡದ ಎಲ್ಲಾ ಸದಸ್ಯರು ನಡೆಸಿಕೊಟ್ಟರು




