
ಸರ್ಕಾರದ ನಿರ್ಲಕ್ಷಕ್ಕೆ ಹಾಗೂ ಎತ್ತಿನ ಹೊಳೆ ಅಧಿಕಾರಿಗಳಿಗೆ ಛಿ ಮಾರಿ ಹಾಕಿದ ಮಹಿಳೆ
ಕುಡಿಯುವ ನೀರಿನ ಎತ್ತಿನಹೊಳೆ ಮಹಾತ್ತರ ಯೋಜನೆ ಕೋಟಿ ಕೋಟಿ ರೂ ಹಣ ನೀರಲ್ಲಿ ಹೋಮ
ಕೆಸರು ಗದ್ದೆಯಾದ ರಸ್ತೆಯಲ್ಲಿ ಸಂಚರಿಸಲು ವಾಹನ ಸಾವರರ ಪರದಾಟ
ಎತ್ತಿನಹೊಳೆ ಯೋಜನೆ ಕಾಮಗಾರಿ ಹೇಳೋರಿಲ್ಲ ಕೇಳೋರಿಲ್ಲ ಅಧಿಕಾರಿಗಳು ಆಡಿದ್ದೇ ಆಟ
ರಸ್ತೆಯಲ್ಲಿ ಸಂಚಾರಿಸಲಾಗದೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿರುವ ಸಾರ್ವಜನಿಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು
ಕುಸಿಯುವ ಹಂತದಲ್ಲಿ ಎತ್ತಿನಹೊಳೆ ಯೋಜನೆ
ಭಯಭೀತಿಯಲ್ಲಿ ಓಡಾಡುತ್ತಿರುವ ಸವಾರರು
ತಡೆಗೋಡೆ ಇಲ್ಲದೆ ಅಪಾಯಕ್ಕೆ ಆವ್ಹಾನ ನೀಡುತ್ತಿದೆ ಎತ್ತಿನಹೊಳೆ ಯೋಜನೆಯ ಮುಖ್ಯ ರಸ್ತೆ
ಕೆಸರುಗದ್ದೆಯಲ್ಲಿ ಓಡಾಡುತ್ತಿರುವ ಸ್ಥಳೀಯ ಗ್ರಾಮಸ್ಥರ ಸ್ಥಿತಿ ಶೋಚನೀಯ
ರಸ್ತೆಯಲ್ಲಿ ಬೈಕ್ ಸಾವರಾರು ಬಿದ್ದು ಮೈ ಕೈ ಮುರಿದುಕೊಳ್ಳುದು ಗ್ಯಾರಂಟಿ
ರಸ್ತೆ ಸರಿಪಡಿಸುವಂತೆ ಧಿಕ್ಕಾರ ಕೂಗಿ ಆಕ್ರೋಶ ಕೊಡಲೇ ರಸ್ತೆ ಸರಿಪಡಿಸದಿದ್ದರೆ ರಸ್ತೆ ತಡೆದು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ




