
ಗೊರೂರು : ಮುಂದಿನ ಗಂಟೆಗಳಲ್ಲಿ 80000 ಕ್ಯೂಸೆಕ್‌ನಿಂದ 100000 ಕ್ಯೂಸೆಕ್‌ಗೆ ನೀರು ಹರಿಸುವುದನ್ನು ಹೆಚ್ಚಿಸಬಹುದು.ಎಕ್ಸಿಕ್ಯೂಟ್ ಇಂಜಿನಿಯರ್ ಹೇಮಾವತಿ ಅಣೆಕಟ್ಟು ವಿಭಾಗ ಗೊರೂರು
ನದಿ ಪಾತ್ರದ ಜನಗಳಿಗೆ ಎಚ್ಚರಿಕೆಯ ಸಂದೇಶ ನೀಡಬೇಕೆಂದು ಕೋರಲಾಗಿದೆ .ಕಾರ್ಯಪಾಲಕ ಇಂಜಿನಿಯರ್ ಹೇಮಾವತಿ ಅಣೆಕಟ್ಟು ವಿಭಾಗ ಗೊರೂರು
