ಸಕಲೇಶಪುರ : ದೇವಾಲದಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಚ್ಚನಹಳ್ಳಿ ಗ್ರಾಮದ ಮಕ್ಕಿಮನೆ ಹತ್ತಿರ ರಸ್ತೆ ಸಂಪರ್ಕ ಕಡಿತ ವಾಗಿದೆ

ಮತ್ತು ಬಸವನ ಗುಡಿ ಬಳಿ ಗುಡ್ಡ ಕುಸಿದು ರಸ್ತೆ ಮುಚ್ಚಿರುತ್ತದೆ..

ಗ್ರಾಮ ಪಂಚಾಯತ್ ಸದಸ್ಯರಾ ದ ಅರವಿಂದ್ ಹಾಗೂ ಪಂಚಾಯತ್ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *