ಈ ಬಾರಿಯ ವಿಶೇಷತೆಗಳು.🔸 ಭಕ್ತರ ಸಂಖ್ಯೆಯ ನಿಖರ ಅಂದಾಜಿಗೆ ಆಧುನಿಕ ತಂತ್ರಜ್ಞಾನ ಬಳಕೆ🔸

ಸ್ವಚ್ಛತೆ, ಭದ್ರತೆ ಹಾಗೂ ಜನದಟ್ಟಣೆ ನಿರ್ವಹಣೆಗೆ ವಿಶೇಷ ಒತ್ತು🔸

ಉತ್ತಮ ಬ್ಯಾರಿಕೇಡ್, ವೈದ್ಯಕೀಯ ಸೇವೆ ಹಾಗೂ ತಾತ್ಕಾಲಿಕ ಶೌಚಾಲಯ ವ್ಯವಸ್ಥೆ

🔸 ಮಧ್ಯಾಹ್ನ ಮಜ್ಜಿಗೆ, ರಾತ್ರಿ ಬಿಸಿ ಬಾದಾಮಿ ಹಾಲು ವಿತರಣೆ ಯೋಜನೆ

🔸 ಹಾಸನಾಂಬ ಜಾತ್ರೆಗೆ ಪ್ರತ್ಯೇಕ ವೆಬ್‌ಸೈಟ್ ಆರಂಭ

🔸 ಸಾಂಸ್ಕೃತಿಕ ಕಾರ್ಯಕ್ರಮಗಳ ಲೈವ್ ಟೆಲಿಕಾಸ್ಟ್

🔸 ಜಿಲ್ಲೆಯ ಜಾನಪದ ಕಲಾವಿದರಿಗೆ ಹೆಚ್ಚಿನ ಅವಕಾಶ

🔸 ಸಾವಯವ ಮೇಳ, ಫಲಪುಷ್ಪ ಪ್ರದರ್ಶನ, ಶ್ವಾನ ಪ್ರದರ್ಶನ ಹಾಗೂ ಪಾಕ ಸ್ಪರ್ಧೆ ಆಯೋಜನೆ

🔸 ಜಾತ್ರೆಗೆ ಆಗಮಿಸುವ ಭಕ್ತರಿಗೆ ಜಿಲ್ಲೆಯ ಪ್ರವಾಸಿ ತಾಣಗಳ ಪರಿಚಯ ಹಾಗೂ ಪ್ರವಾಸೋದ್ಯಮ ಉತ್ತೇಜನ

🙏 ಲಕ್ಷಾಂತರ ಭಕ್ತರು ಆಗಮಿಸುವ ಹಾಸನಾಂಬ ಜಾತ್ರೆಯನ್ನು ಯಾವುದೇ ಲೋಪವಿಲ್ಲದೆ ಯಶಸ್ವಿಯಾಗಿ ನಡೆಸಲು ಪ್ರತಿಯೊಂದು ಇಲಾಖೆಯೂ ಸಜ್ಜಾಗಿದ್ದು, ಪ್ರತಿ ಮಂಗಳವಾರ ಪೂರ್ವಸಿದ್ಧತಾ ಸಭೆ ನಡೆಸಲು ಜಿಲ್ಲಾಡಳಿತ ನಿರ್ಧರಿಸಿದೆ.

🛕 ನಮ್ಮ ಹೆಮ್ಮೆಯ ಹಾಸನಾಂಬ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ.

ಈ ಬಾರಿಯೂ ಭಕ್ತರಿಗೆ ಸುಗಮ, ಸುರಕ್ಷಿತ ಹಾಗೂ ಸ್ಮರಣೀಯ ದರ್ಶನ ಕಲ್ಪಿಸಲು ಜಿಲ್ಲಾಡಳಿತ ಸಜ್ಜಾಗಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed