ಏ.೧ರಿಂದ ಜನಗಣತಿ ಆರಂಭ, ಆನ್‌ಲೈನ್ ಸ್ವಯಂ ನೋಂದಣಿಗೆ ಅವಕಾಶ,ಮನೆಮನೆಗೆ ಭೇಟಿ ದ್ವಿತೀಯ ಹಂತ; ಆಸ್ತಿ ತೆರಿಗೆ ಏಪ್ರಿಲ್‌ನಲ್ಲಿ ಪಾವತಿಸಿದ್ರೆ ೫% ರಿಯಾಯಿತಿ: ಪಾಲಿಕೆ ಆಯುಕ್ತ
ಹಾಸನ : ಮಾ.೧೭: ಭಾರತ ಸರ್ಕಾರದ ೨೦೨೬-೨೭ನೇ ಸಾಲಿನ ಮಹತ್ವಾಕಾಂಕ್ಷಿ ಜನಗಣತಿ ಕಾರ್ಯ ಹಾಸನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಏಪ್ರಿಲ್ ೧ರಿಂದ ಆರಂಭಗೊಳ್ಳಲಿದ್ದು, ನಗರದೆಲ್ಲೆಡೆ ವ್ಯವಸ್ಥಿತ ಸಿದ್ಧತೆಗಳನ್ನು…
