Month: April 2026

ಮಹಿಳಾ ಮೀಸಲಾತಿಯನ್ನು ಕಾಂಗ್ರೆಸ್ ಪಕ್ಷ ವಿರೋಧಿಸಿರುವುದು ಖಂಡನೀಯ : ಶಾಸಕ ಸಿಮೆಂಟ್ ಮಂಜು

ಸಕಲೇಶಪುರ :ಮಹಿಳಾ ಮೀಸಲಾತಿಯನ್ನು ಕಾಂಗ್ರೆಸ್ ಪಕ್ಷ ವಿರೋಧಿಸಿರುವುದು ಖಂಡನೀಯ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು. ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ…

ಮಾಜಿ ಸಚಿವರಾದ ಹೆಚ್. ಕೆ. ಕುಮಾರಸ್ವಾಮಿ ರವರ ಸಕಲೇಶಪುರ ನಿವಾಸದಲ್ಲಿ ಬಿ. ಎಲ್. ಓ.ಗಳಿಗೆ ಮಾಹಿತಿ ನೀಡಲು ಪಕ್ಷದ ಬೂತ್ ಏಜೆಂಟ್ ನೇಮಿಸಲು ಮತ್ತು ಅವರ ಕರ್ತವ್ಯಬಗ್ಗೆ ಚರ್ಚಿಸಲು ಕಾರ್ಯಾಗಾರ ಏರ್ಪಡಿಸಲಾಗಿತ್ತು.

ಸಕಲೇಶಪುರ : ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಮತ್ತು ರಾಜ್ಯ ಜಾತ್ಯತೀತ ಜನತಾದಳ ಪಕ್ಷದ ನಿರ್ದೇಶನಂತೆ ಎಸ್.ಐ.ಆರ್.( ವಿಶೇಷ ಸಮಗ್ರ ವರದಿ) ನೀಡಲು ಪಕ್ಷದ…

ಎಪ್ರಿಲ್ 29ರಂದು ಬುಧವಾರ ಶ್ರೀ ತೆಂಕಲಗೂಡು ಬೃಹನ್ಮಠದಲ್ಲಿ ವಾಗ್ಭೂಷಣ ರತ್ನ ಲಿಂಗೈಕ್ಯ ಷ.ಬ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳವರ 6 ವರ್ಷದ ಪುಣ್ಯಸ್ಮರಣೆ ಹಾಗೂ ಶ್ರೀ ಷ.ಬ್ರ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳವರ ಆರನೇ ವರ್ಷದ ಗುರು ಪಟ್ಟಾಧಿಕಾರ ವರ್ಧಂತಿ ಮಹೋತ್ಸವ ಕಾರ್ಯಕ್ರಮ

ಸಕಲೇಶಪುರ : ತಾಲೂಕು ಯಸಳೂರಿನ ಶ್ರೀ ತೆಂಕಲಗೂಡು ಬೃಹನ್ಮಠದಲ್ಲಿ ವಾಗ್ಭೂಷಣ ರತ್ನ ಲಿಂಗೈಕ್ಯ ಷ.ಬ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳವರ 6 ವರ್ಷದ ಪುಣ್ಯಸ್ಮರಣೆ ಹಾಗೂ ಶ್ರೀ ಷ.ಬ್ರ…

ಅನಾರೋಗ್ಯದಿಂದ ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿರುವ ಹೆಣ್ಣುಮಗಳಿಗೆ ಮುಂದಿನ ಚಿಕಿತ್ಸೆಯ ಧನಸಹಾಯಕ್ಕಾಗಿ ಹೆತ್ತೂರು ಹೋಬಳಿ ಬೆಳೆಗಾರರ ಸಂಘದಿಂದ ಮನವಿ

ಹೆತ್ತೂರು : ಗ್ರಾಮದ ಶ್ರೀ ಬಾಲಚಂದ್ರ ಹಾಗೂ ಶ್ರೀಮತಿ ಸುನಂದಾ ದಂಪತಿಗಳ ಎರಡನೇ ಪುತ್ರಿಯಾದ , 26 ವರ್ಷದ ಕುಮಾರಿ ಸಂಗೀತಾ ಎರಡು ಕಿಡ್ನಿ ವೈಫಲ್ಯದಿಂದ ತೀವ್ರ…

ಕರವೇ ಜಿಲ್ಲಾ ಕಾರ್ಯದರ್ಶಿ ಹಾಗೂ ಆಲೂರು ಸಕಲೇಶಪುರ ತಾಲ್ಲೂಕಿನ ಕರವೇ ಉಸ್ತುವಾರಿಗಳಾದ ರಘುಪಾಳ್ಯ ಅವರಿಗೆ ವೀರ ಕನ್ನಡಿಗ ಪುರಸ್ಕಾರ

ಆಲೂರು : ಕರವೇ ಜಿಲ್ಲಾ ಕಾರ್ಯದರ್ಶಿ ಹಾಗೂ ಆಲೂರು ಸಕಲೇಶಪುರ ತಾಲ್ಲೂಕಿನ ಕರವೇ ಉಸ್ತುವಾರಿಗಳಾದ ಕನ್ನಡ ಪರ ಹೋರಾಟ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಮಾಡುತ್ತಿರುವ…

ಅಫೀಷಿಯಲ್ಸ್ ಕ್ರಿಕೆಟ್ ಲೀಗ್ ಭರ್ಜರಿ ಯಶಸ್ಸು: ಕ್ರೀಡಾ ಉತ್ಸವಕ್ಕೆ ಸಾಕ್ಷಿಯಾದ ಸಕಲೇಶಪುರ.

ಸಕಲೇಶಪುರ:-ಸರ್ಕಾರಿ ಹಾಗೂ ಹೊರಗುತ್ತಿಗೆ ನೌಕರರು ಮತ್ತು ಕಾರ್ಯನಿರತ ಪತ್ರಕರ್ತರಿಗೆ ಮನರಂಜನೆ ಹಾಗೂ ಒಗ್ಗಟ್ಟಿನ ವೇದಿಕೆ ಕಲ್ಪಿಸುವ ಉದ್ದೇಶದಿಂದ ಆಯೋಜಿಸಲಾದ ‘ಅಫೀಷಿಯಲ್ಸ್ ಕ್ರಿಕೆಟ್ ಲೀಗ್’ ಪಂದ್ಯಾವಳಿ ನಗರದಲ್ಲಿನ ಸುಭಾಷ್…

ನಾರ್ವೆ ಮತ್ತು ಸುತ್ತಮುತ್ತಲಿನ ಹಳ್ಳಿಯ ಜನರಿಗೆ ಗ್ಯಾಸ್ ಸಿಲೆಂಡರ್ ಇಲ್ಲದೆ ಜನರ ಪರದಾಟ. ನಾರ್ವೆ ಗ್ರಾಮಸ್ಥರಿಂದ ಸಿದ್ಧಿವಿನಾಯಕ ಗ್ಯಾಸ್ ಏಜೆನ್ಸಿ ವಿರುದ್ಧ ಆಕ್ರೋಶ.

ಸಕಲೇಶಪುರ : ತಾಲ್ಲೂಕಿನ ನಾರ್ವೆ ಗೆ ಪ್ರತಿ ಶನಿವಾರ ಬರುತ್ತಿದ್ದ ಸಿದ್ಧಿವಿನಾಯಕ ಗ್ಯಾಸ್ ಏಜೆನ್ಸಿಯವರ ಗ್ಯಾಸ್ ವಾಹನ, ಇತ್ತೀಚಿನ ದಿನಗಳಲ್ಲಿ 23 ದಿನ ಕಳೆದರೂ ನಾರ್ವೆ ಗೆ…

ಮೇ 1 ರಿಂದ 6 ರವರೆಗೆ ಹಾರನಹಳ್ಳಿ ಕೋಡಿಮಠದ ಮಹಾ ತಪಸ್ವಿ ಲಿಂ ಶ್ರೀ ಶಿವಲಿಂಗ ಮಹಾ ಸ್ವಾಮಿಗಳವರ 139ನ ವರ್ಷದ ಪುಣ್ಯಸಂಸ್ಮರ ಣೋತ್ಸವ ಧಾರ್ಮಿಕ ಕಾರ್ಯಕ್ರಮ

ಅರಸೀಕೆರೆ : ಮಾಡಾಳು ಗ್ರಾಮದ ಮೂಲಸ್ಥಾನ ಶ್ರೀ ಸ್ಪರ್ಣ ಗೌರಮ್ಮ ದೇವಿ ದೇವಾ ಲಯದ ಆವರ ಣದಲ್ಲಿ ಹಾರನಹಳ್ಳಿ ಕೋಡಿಮಠದ ಮಹಾ ತಪಸ್ವಿ ಲಿಂ ಶ್ರೀ ಶಿವಲಿಂಗ…

ಅಂಬೇಡ್ಕರ್ ರಾಜ್ಯ ಪ್ರಶಸ್ತಿ ಪುರಸ್ಕೃತರಿಗೆ ಮಲೆನಾಡು ಭೀಮ ಧ್ವನಿ ಸಂಘದಿಂದ ಸನ್ಮಾನ.

ಸಕಲೇಶಪುರ: ಸಮಾಜ ಕಲ್ಯಾಣ ಇಲಾಖೆಯಿಂದ 2026–27ನೇ ಸಾಲಿಗೆ ನೀಡಲಾಗುವ ರಾಜ್ಯಮಟ್ಟದ ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತರಾದ ತಾಲೂಕಿನ ಹೆತ್ತೂರು ಗ್ರಾಮದ ಹಿರಿಯ ಜನಪರ ಹೋರಾಟಗಾರ ಹೆಚ್.ಎನ್.…

You missed