ಬೇಲೂರು : ಕಾಡಾನೆ ದಾಳಿಗೆ ರೈತ ಬಲಿ – ತಡವಾಗಿ ಬೆಳಕಿಗೆ ಬಂದ ದುರಂತಶಾಶ್ವತ ಪರಿಹಾರಕ್ಕೆ ಗ್ರಾಮಸ್ಥರ ಆಗ್ರಹ
ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಕಣಗುಪ್ಪೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ರೈತರೊಬ್ಬರು ಬಲಿಯಾಗಿರುವ ದಾರುಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೃತರನ್ನು ಕಣಗುಪ್ಪೆ ಗ್ರಾಮದ ಧರ್ಮೇಶ್ ಎಂದು…
