Month: November 2025

ಸಕಲೇಶಪುರದಲ್ಲಿ ಬ್ರಿಡ್ಜ್ ಕೋರ್ಸ್ ತರಬೇತಿ ಹಾಗೂ ಕಾರ್ಮಿಕರಿಗೆ ಸುರಕ್ಷತಾ ಕಿಟ್ ವಿತರಣೆ.ಕಾರ್ಮಿಕರ ಶ್ರಮದಿಂದ ದೇಶದ ಅಭಿವೃದ್ಧಿ ಸಾಧ್ಯ – ಶಾಸಕ ಸಿಮೆಂಟ್ ಮಂಜು.

ಸಕಲೇಶಪುರ : ದೇಶ ಅಭಿವದ್ಧಿ ಹೊಂದುತ್ತಿರುವ ರಾಷ್ಟ್ರ ಗಳ ಸಾಲಿನಲ್ಲಿ ಸೇರ್ಪಡೆಯಾಗಲು ಕಾರ್ಮಿಕರ ಶ್ರಮವೇ ಕಾರಣವಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.ಶುಕ್ರವಾರ ಪಟ್ಟಣದ ಪುರ ಭವನದಲ್ಲಿ…

ವರ್ಚುವಲ್ ಬುಕಿಂಗ್ ಮುಗಿದಿದೆ, ಸ್ಪಾಟ್ ಬುಕಿಂಗ್ ಮಾತ್ರ ಉಳಿದಿದೆ; ತಪಾಸಣೆ ಬಿಗಿ: ಬುಕಿಂಗ್ ಇಲ್ಲದೆ ಶಬರಿಮಲೆಗೆ ಪ್ರವೇಶವಿಲ್ಲ

ಶಬರಿಮಲೆ: ಹೈಕೋರ್ಟ್ ನಿರ್ದೇಶನದಂತೆ ಶಬರಿಮಲೆಯಲ್ಲಿ ವರ್ಚುವಲ್ ಕ್ಯೂ ಮತ್ತು ಸ್ಪಾಟ್ ಬುಕಿಂಗ್ ಪಾಸ್‌ಗಳ ತಪಾಸಣೆಯನ್ನು ಪೊಲೀಸರು ಬಿಗಿಗೊಳಿಸಿದ್ದಾರೆ. ಶುಕ್ರವಾರ ಪಾಸ್‌ಗಳಿಲ್ಲದೆ ಪಂಪಾಗೆ ಆಗಮಿಸಿದವರನ್ನು ನೀಲಕ್ಕಲ್‌ಗೆ ವಾಪಸ್ ಕಳುಹಿಸಲಾಯಿತು…

ಚಂಗಡಿಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಲೋಕೇಶ್ ಆಯ್ಕೆ

ಸಕಲೇಶಪುರ : ಚಂಗಡಿಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಲೋಕೇಶ್ ಆಯ್ಕೆಯಾಗಿದ್ದಾರೆ.ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆಈ ಹಿಂದಿನ ಅಧ್ಯಕ್ಷರಾದ ಕಾಂಗ್ರೆಸ್ ಬೆಂಬಲಿತ ಜಗದೀಶ್ ರಾಜೀನಾಮೆ…

ಕೆಂಚಮ್ಮನ ಹೊಸಕೋಟೆ ಲಯನ್ಸ್ ಕ್ಲಬ್ ವತಿಯಿಂದ ಮುತ್ತಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮುಖ್ಯ ದ್ವಾರಕ್ಕೆ ಗೇಟ್ ಅಳವಡಿಕೆ

ಆಲೂರು : ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿಯ ಲಯನ್ಸ್ ಕ್ಲಬ್ ಅಧ್ಯಕ್ಷ ಅಣ್ಣೇಗೌಡ ಮಾತನಾಡಿ ಲಯನ್ಸ್ ಕ್ಲಬ್ ವತಿಯಿಂದ ವತಿಯಿಂದ ಪ್ರತಿ ತಿಂಗಳು ಸಂಸ್ಥೆ ವತಿಯಿಂದ ಸೇವಾ…

ಹಾಸನ ಮಲೆನಾಡು ಇಂಜಿನಿಯರಿಂಗ್ ಕಾಲೇಜು ವತಿಯಿಂದ ದಿನಾಂಕ 26-11-2025 ರಂದು ಸಂವಿಧಾನ ದಿನವನ್ನು ಆಚರಿಸಲಾಯಿತು

ಹಾಸನ ಮಲೆನಾಡು ಇಂಜಿನಿಯರಿಂಗ್ ಕಾಲೇಜು ವತಿಯಿಂದ ದಿನಾಂಕ 26-11-2025 ರಂದು ಸಂವಿಧಾನ ದಿನವನ್ನು ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಲೆನಾಡು ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲರಾದ ಡಾ. ಹೆಚ್. ಜೆ.…

ಹರಿಹಳ್ಳಿ ಗ್ರಾಮದಲ್ಲಿ ಶ್ರೀ ಕೆಂಚಾಂಬ ಕಲಾ ಸಂಘ (ರಿ) ಹರಿಹಳ್ಳಿ ಹಾಗೂ ಮಂಗಳ ಕಲಾಸಾಹಿತ್ಯ ವೇದಿಕೆ ಹರಿಹಳ್ಳಿ ಘಟಕ ಇವರ ಸಹಯೋಗದಲ್ಲಿ, “ಜಾನಪದ ಕಲಾ ಸೌರಭ 2025-26” ಜರುಗಿತು.

ಆಲೂರು : ದಿನಾಂಕ 23/11/2025ರಂದು, ಆಲೂರು ತಾII ಕೆ.ಹೊಸಕೋಟೆ ಹೋಬಳಿ, ಹರಿಹಳ್ಳಿ ಗ್ರಾಮದಲ್ಲಿ ಶ್ರೀ ಕೆಂಚಾಂಬ ಕಲಾ ಸಂಘ (ರಿ) ಹರಿಹಳ್ಳಿ ಹಾಗೂ ಮಂಗಳ ಕಲಾಸಾಹಿತ್ಯ ವೇದಿಕೆ…

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಪ್ರಯುಕ್ತ ಸಕಲೇಶಪುರ ತಾಲೂಕಿನ ಹಲಸುಲಿಗೆ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸ್ವಚ್ಛತಾ ಕಾರ್ಯ ಹಾಗೂ ಹಣ್ಣಿನ ಗಿಡಗಳ ನಾಟಿ ಕಾರ್ಯಕ್ರಮವನ್ನು ನಡೆಸಲಾಯಿತು

ಸಕಲೇಶಪುರ : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಪ್ರಯುಕ್ತ ಸಕಲೇಶಪುರ ತಾಲೂಕಿನ ಹಲಸುಲಿಗೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಆವರಣ ಸ್ವಚ್ಛತಾ…

ಹಾಸನದ ಬಿ ಕಾಟೀಹಳ್ಳಿಯಲ್ಲಿರು ವಸಂತಜೋಸೆಫರ ಕಾಲೇಜಿನಲ್ಲಿ ನಡೆದ 2025-26 ನೇಸಾಲಿನ ವಾರ್ಷಿಕ ಕ್ರೀಡಾಕೂಟ

ಹಾಸನದ ಬಿ ಕಾಟೀಹಳ್ಳಿಯಲ್ಲಿರು ವಸಂತಜೋಸೆಫರ ಕಾಲೇಜಿನಲ್ಲಿ 2025-26 ನೇಸಾಲಿನ ವಾರ್ಷಿಕಕ್ರೀಡಾಕೂಟ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆಮುಖ್ಯಅತಿಥಿಗಳಾಗಿ ಆಗಮಿಸಿದ್ದ ಅಂತರಾಷ್ಟ್ರೀಯ ಪ್ಯಾರಾಒಲಿಂಪಿಕ್ ವಾಲಿಬಾಲ್ ಕ್ರೀಡಾಪಟು ಹಾಗೂನಮ್ಮ ಕಾಲೇಜಿನ ಹಳೆಯ ವಿದ್ಯಾಥಿ೯…

ಕನ್ನಡ ಪುರಾತನ ಭಾಷೆ, ಅದರ ಒಳಗನ್ನು ತಿಳಿದುಕೊಂಡರೆ ಅತ್ಯುತ್ತಮವಾಗಿ ಬಳಸಿ, ಬೆಳಗಿಸುವ ಕೆಲಸ ಆಗುತ್ತದೆ, ಇಂತಹ ವೇದಿಕೆಗಳಲ್ಲಿ ಮಾತ್ರಾ ಕನ್ನಡವನ್ನು ಹಾಡಿಹೊಗಳಿ ಆಮೇಲೆ ಅದನ್ನು ಮರೆಯುವ ಕೆಲಸ ಆಗಬಾರದು, ಮಾತೃಭಾಷೆ ಕನ್ನಡಕ್ಕೆ ಎಲ್ಲರೂ ಮನಕೊಟ್ಟು ಮಕ್ಕಳಿಗೂ ಅರ್ಥಮಾಡಿಸುವ ಅವ ಶ್ಯಕತೆಯಿದೆಯೆಂದು ಶಾಸಕ ಸಿಮೆಂಟ್ ಮಂಜುನಾಥ್ ಕರೆನೀಡಿದರು.

ಮಾತೃಭಾಷೆಗೆ ಮನಕೊಡಿ.. ಸಿಮೆಂಟ್ ಮಂಜುನಾಥ್ ಆಲೂರು : ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿ ಹರಿಹಳ್ಳಿಯ ಮಂಗಳ ಕಲಾ ಸಾಹಿತ್ಯವೇದಿಕೆ ಯಿಂದ ಏರ್ಪಡಿಸಿದ್ದ ಕನ್ನಡರಾಜ್ಯೋತ್ಸವ ಸಮಾರೋಪ ಸಮಾರಂಭ ಉದ್ಘಾಟಿಸಿ…

ನಾಯಕತ್ವ ಬದಲಾವಣೆಯ ಸುದ್ದಿ ಕೇವಲ ಊಹಾಪೋಹ: ಖರ್ಗೆ ಭೇಟಿಯ ನಂತರ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ತಡರಾತ್ರಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ, ಒಂದು ಗಂಟೆಗೂ ಹೆಚ್ಚು ಸಭೆ ನಡೆಸಿದರು. ಒಂದು ವಾರದ…