Month: September 2025

ಸಕಲೇಶಪುರ ನಗರದ ಬಾಳೆಗದ್ದೆ ಬಡಾವಣೆಗೆ ಸ್ಥಳೀಯ ರೋಟರಿ ಸಂಸ್ಥೆ ವತಿಯಿಂದ ಬಸ್‌ ನಿಲ್ದಾಣ ನಿರ್ಮಾಣ ಮಾಡಿರುವುದು ಶ್ಲಾಘನೀಯ : ರೋಟರಿ 3182 ಡಿಸ್ಟಿಕ್ಟ್‌ ಗೌರ್ನರ್ ಕೆ. ಪಾಲಕ್ಷ

ಸಕಲೇಶಪುರ: ಪಟ್ಟಣದ ರಾಘವೇಂದ್ರ ನಗರ (ಬಾಳೆಗದ್ದೆ) ಬಡಾವಣೆಯಲ್ಲಿ ಇಲ್ಲಿಯ ರೋಟರಿ ಸಂಸ್ಥೆ ವತಿಯಿಂದ ಬಸ್‌ ನಿಲ್ದಾಣ ನಿರ್ಮಾಣ ಮಾಡಿರುವುದು ಶ್ಲಾಘನೀಯ ಎಂದು ರೋಟರಿ 3182 ಡಿಸ್ಟಿಕ್ಟ್‌ ಗೌರ್ನರ್…

ಆನೆಮಹಲ್ ಗ್ರಾಮ ಪಂಚಾಯತ್ ವತಿಯಿಂದ ವಿಕಲ ಚೇತನರಿಗೆ ವಿವಿಧ ಸಾಮಾಗ್ರಿಗಳು ವಿತರಣೆ

ಸಕಲೇಶಪುರ : ಆನೆಮಹಲ್ ಗ್ರಾಮ ಪಂಚಾಯಿತಿ 5% ವಿಕಲ ಚೇತನ ಅನುದಾನದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯರಾದ ಹಸೈನಾರ್ ಆನೆಮಹಲ್ ಅಶ್ರಫ್ ಸುಹರಾಸಲೀಂ ಮತ್ತು…

ಕರಗೂರು ಕೂಡಿಗೆಯ ಶ್ರೀ ವಾಯುಪುತ್ರ ಸೇವಾ ಸಮಿತಿ ವತಿಯಿಂದ ಆಂಜನೇಯ ಸ್ವಾಮಿ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಿತು

ಸಕಲೇಶಪುರ : ಯಸಳೂರು ಹೋಬಳಿಯ ಕರಗೂರು ಕೂಡಿಗೆಯ ಶ್ರೀ ವಾಯುಪುತ್ರ ಸೇವಾ ಸಮಿತಿ ವತಿಯಿಂದ ಆಂಜನೇಯ ಸ್ವಾಮಿ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ…

ಸಕಲೇಶಪುರದಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆ ಮಾಜಿ ಶಾಸಕರು ಹೆಚ್.ಕೆ ಕುಮಾರ ಸ್ವಾಮಿ ಕರೆ ನೀಡಿದ್ದಾರೆ.:- ಜೆಡಿಎಸ್ ನಾಯಕ ವಳಲಹಳ್ಳಿ ಪ್ರಸಾದ್ ಗೌಡ

ಸಕಲೇಶಪುರ : ಮಾಜಿ ಶಾಸಕರು ಹೆಚ್.ಕೆ ಕುಮಾರ ಸ್ವಾಮಿ ಸಂಘಟನೆಗೆ ಕರೆ ಕೊಟ್ಟಿದ್ದಾರೆ, ಸದ್ಯದರಲ್ಲಿ ಹೊಸ ಅಧ್ಯಕ್ಷರು ಪದಾಧಿಕಾರಿಗಳು ಕಾರ್ಯನೆಡೆಯಲಿದೆ ಎಂದು ವಳಲಹಳ್ಳಿ ಪ್ರಸಾದ್ ಗೌಡ ತಿಳಿಸಿದರೆ.…

ಅಕ್ಟೋಬರ್ 1ರಂದು ಸಕಲೇಶಪುರ ದಲ್ಲಿ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಎಚ್ ಡಿ ಪಿ ಎ ಗೌರವ ಕಾರ್ಯದರ್ಶಿ ಕೌಡಳ್ಳಿ ಲೋಹಿತ್ ಹೇಳಿದ್ದಾರೆ.

ಸಕಲೇಶಪುರದ ಎಚ್ ಡಿ ಪಿ ಎಂ ಸಭಾಂಗಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಅಂತಾರಾಷ್ಟ್ರೀಯ ಕಾಫಿ ಸಂಘಟನೆಯು ಅಕ್ಟೋಬರ್ 1 ನ್ನು ಅಂತಾರಾಷ್ಟ್ರೀಯ ಕಾಫಿ ದಿನವೆಂದು…

DHTPL (ದೇವಿಹಳ್ಳಿ ಹಾಸನ ಟೋಲ್‌ವೇಸ್ ಲಿಮಿಟೆಡ್) ತಂಡದಿಂದ ಹಿರಿಸಾವೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಸುರಕ್ಷತಾ ಜಾಗೃತಿ ಹಾಗೂ ವೃಕ್ಷಾರೋಪಣಾ ಕಾರ್ಯಕ್ರಮ ನೆರವೇರಿತು

ಹಾಸನ : DHTPL (ದೇವಿಹಳ್ಳಿ ಹಾಸನ ಟೋಲ್‌ವೇಸ್ ಲಿಮಿಟೆಡ್) ತಂಡವು ಹಿರಿಸಾವೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಸುರಕ್ಷತಾ ಜಾಗೃತಿ ಹಾಗೂ ವೃಕ್ಷಾರೋಪಣಾ ಕಾರ್ಯಕ್ರಮವನ್ನು ಸಮುದಾಯದೊಂದಿಗೆ ಕೈಜೋಡಿಸಿ, ಪರಿಸರ…

ಸಕಲೇಶಪುರ ಪುರಸಭಾ ಸದಸ್ಯ ಮುಕೇಶ್ ಶೆಟ್ಟಿ – ನಗರಾಭಿವೃದ್ಧಿ ಪ್ರಾಧಿಕಾರದ ಮೊದಲ ಸದಸ್ಯ

ಸಕಲೇಶಪುರ : ಸಕಲೇಶಪುರ ನಗರಾಭಿವೃದ್ಧಿ ಪ್ರಾಧಿಕಾರದ ಮೊದಲ ಸದಸ್ಯರಾಗಿ ಪುರಸಭಾ ಸದಸ್ಯ ಮುಕೇಶ್ ಶೆಟ್ಟಿ ಅವರನ್ನು ಪುರಸಭೆಯ ವತಿಯಿಂದ ಬಹುಮತದಿಂದ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ…

ಹಾಸನ ರೋಟರಿ ಕ್ಲಬ್ ಗಳು, ಎಲ್ಲಾ ಲಯನ್ಸ್ ಕ್ಲಬ್ ಗಳು ಹಾಗೂ ಇನ್ನಿತರ ಜಿಲ್ಲಾ ಮಟ್ಟದ ಎಲ್ಲಾ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಯುವಜನೋತ್ಸವ-2025 ರ ಅಂಗವಾಗಿ ಜಿಲ್ಲಾ ಮಟ್ಟದ “ಮ್ಯಾರಥಾನ್ ಸ್ಪರ್ಧೆ 2025” ಮತ್ತು “ಬೈಕ್ ರಾಲಿ-2025”

ಹಾಸನ : ಕರ್ನಾಟಕ ಸರ್ಕಾರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಸನ, ಜಿಲ್ಲಾಡಳಿತ ಹಾಸನ, ಜಿಲ್ಲಾ ಪಂಚಾಯತ್ ಹಾಸನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ…

ಸನಾತನ ಸೇವಾ ಟ್ರಸ್ಟ್ ವತಿಯಿಂದ ಮೊಣಕಾಲು ಮತ್ತು ಆರೋಗ್ಯ ತಪಾಸಣಾ ಶಿಬಿರ.ದೇಶದ ಹೆಮ್ಮೆಯ ಪ್ರಧಾನಿ ಮೋದಿಜಿಯವರ ಹುಟ್ಟುಹಬ್ಬದ ಪ್ರಯುಕ್ತ ಸೇವ ಕಾರ್ಯಕ್ರಮ.

ಸಕಲೇಶಪುರ: ಮನುಷ್ಯನಿಗೆ ಸಂಪತ್ತಿ ಗಿಂತ ಮುಖ್ಯವಾಗಿ ಆರೋಗ್ಯ ಬಹಳ ಮುಖ್ಯ, ಅದರಲ್ಲೂ ಈಗಿನ ಕಾಲದಲ್ಲಿ ವಿಶೇಷವಾಗಿ 40 ವರ್ಷ ದಾಟಿದ ನಂತರ ಮಂಡಿ ನೋವು ಎಲ್ಲರಿಗೂ ಕಾಡುತ್ತದೆ…

ಸ್ವಚ್ಛ ಭಾರತ್ ಮಿಷನ್‌ಗಾಗಿ ಹೆಚ್ಚಿನದಾಗಿ ಸಾರ್ವಜನಿಕರ ಸಹಭಾಗಿತ್ವವನ್ನು ನಿರ್ಮಿಸುವ ಹಾಗೂ ಸ್ವಚ್ಛತೆಯನ್ನು ಪ್ರತಿಯೊಬ್ಬರ ಕರ್ತವ್ಯವೆಂದು ಭಾವಿಸುವ ಗುರಿಯಿಂದ ‘ಸ್ವಚ್ಛತಾ ಹಿ ಸೇವಾ’ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.

ಸಕಲೇಶಪುರ : ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಮೀಪದ ದೊಡ್ಡ ಕೆರೆ ಆವರಣದ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವರು, ಪ್ರತಿ ಪುರಸಭೆ, ಪಟ್ಟಣ ಪಂಚಾಯಿತಿ…