ಬಾಳ್ಳುಪೇಟೆ ಪಂಚಾಯ್ತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆ ಇಂದು ನಡೆಯಿತು.

ಈ ಚುನಾವಣೆಯಲ್ಲಿ ಅಧ್ಯಕ್ಷರ ಹುದ್ದೆಗೆ ಜೆಡಿಎಸ್ ಗೌರಮ್ಮ ಮತ್ತು ಶಾಂತ ಇಬ್ಬರ ನಡುವೆ ಸ್ಪರ್ಧೆ ನಡೆಯಿತು

ಗೌರಮ್ಮನವರು 11 ಮತಗಳನ್ನು ಪಡೆದರು, ಶಾಂತರವರು 5 ಮತ ಮತಗಳನ್ನು ಪಡೆದರು, ಗೌರಮ್ಮನವರು ಅಧ್ಯಕ್ಷರಾಗಿ ಆಯ್ಕೆಯಾಗಿ ಉಪಾಧ್ಯಕ್ಷರಾಗಿ ಸ್ವಾಮಿಯವರು ಅವಿರೋಧವಾಗಿ ಆಯ್ಕೆಯಾದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ. ಹೆಚ್. ಕೆ ಕುಮಾರಸ್ವಾಮಿ, ಮುಖಂಡರುಗಳಾದ ಸಚಿನ್ ಪ್ರಸಾದ್.ಲೋಕೇಶ್ H K, ಸಾ.ಬಾ.ಭಾಸ್ಕರ್, ಸುರೇಶ್.B A ಜಗನಾಥ್, ಉದೀಶ್ ಬಾಳ್ಳುಪೇಟೆ ಲೋಕೇಶ್, ರಾಮಕೃಷ್ಣ. ಜಯಶಂಕರ್. ಕವನ ಗೌಡ್ರು. ಮತ್ತು ಪಂಚಾಯಿತಿ ಸದಸ್ಯರುಗಳು ಹಾಗೂ ಎಲ್ಲಾ ಮುಖಂಡರುಗಳು. ಕಾರ್ಯಕರ್ತರು. ಗ್ರಾಮಸ್ಥರು ಭಾಗಿಯಾಗಿದ್ದರು

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed