Month: September 2023

ಮಹಿಳಾ ಮೀಸಲಾತಿ ಮಸೂದೆಗೆ ರಾಷ್ಟ್ರಪತಿಯಿಂದ ಅಂತಿಮ ಮುದ್ರೆ..

ಮಹಿಳಾ ಮೀಸಲಾತಿ ಮಸೂದೆಗೆ ಅಧ್ಯಕ್ಷೆ ದ್ರೌಪದಿ ಮುರ್ಮು ಅವರು ಒಪ್ಪಿಗೆ ನೀಡಿದ್ದು, ಇದೀಗ ‘ನಾರಿ ಶಕ್ತಿ ವಂದನ್ ಅಧಿನಿಯಮ್’ ಕಾನೂನಾಗಿ ಮಾರ್ಪಟ್ಟಿದೆ. ಈ ಕಾನೂನು ಜಾರಿಯಾದ ಬಳಿಕ…

ಗುತ್ತಿಗೆದಾರ ಸತ್ತಿಗಾಲ್ ಆರ್ ಮಹೇಶ್ ಆತ್ಮಹತ್ಯೆಗೆ ಶರಣು.ಕಾರಣ ತಿಳಿದು ಬಂದಿಲ್ಲ.

ಸಕಲೇಶಪುರ ತಾಲೂಕು ಕಸಬಾ ಹೋಬಳಿ ಸತ್ತಿಗಾಲ್ ಗ್ರಾಮದ ಸತ್ತಿಗಾಲ್ ಆರ್.ಮಹೇಶ್ ಇಂದು ಅವರ ನಿವಾಸವಾದ ರಾಘವೇಂದ್ರ ಬಡಾವಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯವರು ಕಾರ್ಯಕ್ರಮಕ್ಕೆ ಹೊರಗೆ…

ಅಕ್ಟೋಬರ್ 1 ರಂದು ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ಸ್ಥಳ ಬದಲಾವಣೆ. ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.HDPA ಅದ್ಯಕ್ಷ ,ಕೆ.ಎನ್,ಸುಬ್ರಹ್ಮಣ್ಯ.

ಸಕಲೇಶಪುರ : ಮಾನ್ಯರೇ ಅಕ್ಟೋಬರ್ 01. 2023 ರಂದು ಅಂತಾರಾಷ್ಟ್ರೀಯ ಕಾಫಿ ದಿನಾಚರಣೆಯನ್ನು ಹಾಸನ ಜಿಲ್ಲಾ ಪ್ಲಾಂಟರ್ ಸಂಘವು ಎಲ್ಲಾ ಸಹ ಸಂಘಟನೆಗಳ ಸಹಭಾಗಿತ್ವದೊಂದಿಗೆ ಸಕಲೇಶಪುರದ ಆನೆಮಹಲ್…

ಭಾರತದ ಹೆಮ್ಮೆಯ ಕನ್ನಡಿಗ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಇನ್ನು ಮುಂದೆ ಡಾ.ಹೆಚ್.ಡಿ.ದೇವೇಗೌಡ.

ಹೆಮ್ಮೆಯ ಕನ್ನಡಿಗ ಭಾರತದ ಮಾಜಿ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ಹೆಚ್.ಡಿ.ದೇವೇಗೌಡರು ರಾಜ್ಯಕ್ಕೆ ಹಾಗೂ ರಾಷ್ಟ್ರಕ್ಕೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಬೆಂಗಳೂರು ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿಯನ್ನು ನೀಡಿ…

ಶ್ರೀ ವಿದ್ಯಾ ಗಣಪತಿ ಮಿತ್ರ ಮಂಡಳಿಬಾಳೆಗದ್ದೆ… ದಿನಾಂಕ 30-09-23 ನಾಳೆ ಬೆಳಿಗ್ಗೆ 10.30ಕ್ಕೆ ಶ್ರೀ ಗಣಪತಿ ಹೋಮ, 12.30ಕ್ಕೆ ಮಹಾಮಂಗಳಾರತಿ, ಅನ್ನ ಸಂತರ್ಪಣೆ ಸಂಜೆ 7.30ಕ್ಕೆ ರಸಮಂಜರಿ ಕಾರ್ಯಕ್ರಮ

ಸಕಲೇಶಪುರ :- ಶ್ರೀ ವಿದ್ಯಾ ಗಣಪತಿ ಮಿತ್ರ ಮಂಡಳಿ ರಾಘವೇಂದ್ರ ನಗರ ( ಬಾಳೆಗದ್ದೆ ) ಇವರ ವತಿಯಿಂದ ದಿನಾಂಕ 30-9-2023 ಶನಿವಾರ ಬೆಳಿಗ್ಗೆ 10-30ಕ್ಕೆ ಶ್ರೀ…

ಕಾವೇರಿ ನೀರು ತಮಿಳುನಾಡಿಗೆ ಹರಿಸಿರುವುದನ್ನು ವಿರೋದಿಸಿ ಪಟ್ಟಣದಲ್ಲಿ ಕರವೇ ಯಿಂದ ಪ್ರತಿಭಟನೆ ನಡೆಸಲಾಯಿತು.

ಸಕಲೇಶಪುರ : ಕಾವೇರಿ ನೀರು ತಮಿಳುನಾಡಿಗೆ ಹರಿಸುತ್ತಿರುವುದನ್ನು ವಿರೋದಿಸಿ ಕರವೇ ಕಾರ್ಯಕರ್ತರು ಶುಕ್ರವಾರ ಸಕಲೇಶ್ವರಸ್ವಾಮಿ ದೇವಾಸ್ಥಾನದಿಂದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿದರು ನಂತರ ಕಾರ್ಯಕರ್ತರು ರಾಜ್ಯ ಸರ್ಕಾರದ…

ಸಕಲೇಶಪುರ ಕುರಬತ್ತೂರು ಗ್ರಾಮಪಂಚಾಯಿತಿ ಬೆಳೆಗಾರರ ಸಂಘದ 8ನೇ ಮಾಸಿಕ ಸಭೆ.

ಸಕಲೇಶಪುರ:- ತಾಲ್ಲೂಕಿನ ಕುರಬತ್ತೂರು ಗ್ರಾಮಪಂಚಾಯಿತಿ ಬೆಳೆಗಾರರ ಸಂಘದ 8ನೇ ಮಾಸಿಕ ಸಭೆಯನ್ನು ಬಿ.ಟಿ ಕಿರಣ್ ಅವರ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಸಭೆಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಹೆಚ್ಚುತ್ತಿರುವ…

ಕಾವೇರಿ ಹೋರಾಟದಲ್ಲಿ ಕೇಬಲ್ ಕಾರ್ಮಿಕರ ಸಂಘದ ಭಾಗಿ.

ಹಾಸನ :-ಯುವ ಶಕ್ತಿ ಚಾರಿಟೇಬಲ್ ಟ್ರಸ್ಟ್ ಕೇಬಲ್ ಕಾರ್ಮಿಕರು ಇಂದು ಹೇಮಾವತಿ ಮತ್ತು ಕಾವೇರಿ ನೀರು ಉಳಿಸಲು ಹೇಮಾವತಿ ಪ್ರತಿಮೆಯ ಬಳಿ ಪ್ರತಿಭಟನೆ ನಡೆಸಿದರು.

ಕಾವೇರಿ ಕಿಚ್ಚು ಕನ್ನಡ ಪರ ಸಂಘಟನೆಗಳು ಕರೆ ಕೊಟ್ಟ ಹಿನ್ನಲೆ ಸಕಲೇಶಪುರ ಸಂಪೂರ್ಣ ಬಂದ್.

ಸಕಲೇಶಪುರ :-ಕಾವೇರಿ ನೀರು ತಮಿಳುನಾಡಿಗೆ ಹರಿಸುತ್ತಿರುವುದನ್ನು ವಿರೋಧಿಸಿ ಇಂದು ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆಕೊಟ್ಟ ಹಿನ್ನಲೆಯಲ್ಲಿ ಇಂದು ಸಕಲೇಶಪುರದ ಅಂಗಡಿ ವರ್ತಕರು ಹಾಗೂ…

You missed