ಅರಸೀಕೆರೆ : ನಾಡಿನಾದ್ಯಂತ ಇತಿಹಾಸ ಪ್ರಸಿದ್ಧಿ ಹೊಂದಿರುವ ಮೂಗುತಿ ಸುಂದರಿ ಗೌರಮ್ಮ ದೇವಿ ದರ್ಶನ ಭಾಗ್ಯದಿಂದ ಜನ್ಮ ಜನ್ಮದ ಶಾಪ ವಿಮೋಚನೆ ಜೊತೆಗೆ ಮೋಕ್ಷ ಸಿಗಲಿದೆ ಎಂದು ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದ ಜಗದ್ಗುರು ಡಾ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ತಿಳಿಸಿದರು

ತಾಲೂಕಿನ ಕಣಕಟ್ಟೆ ಹೋಬಳಿ ಮಾಡಳು ಗ್ರಾಮದ ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಿ ದೇವಾಲಯದ ಆವರಣದಲ್ಲಿ ಶ್ರೀಗಳವರ ನಿರ್ದೇಶನದಂತೆ ಆಯೋಜಿಸಿದ್ದ ಮಹಾ ತಪಸ್ವಿ ಶಿವಲಿಂಗ ಸ್ವಾಮೀಜಿಯವರ 138 ನೇ ವರ್ಷದ ಪುಣ್ಯ ಸಂಸ್ಕರನೋತ್ಸವ ಧಾರ್ಮಿಕ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು

ಮಾಡಾಳು ಮೂಗುತಿ ಗೌರಮ್ಮ ಎಂದೇ ತನ್ನಮಹಿಮೆ ಪವಾಡದಿಂದಲೇ ನಾಡಿನಾದ್ಯಂತ ಲಕ್ಷಾಂತರ ಮಂದಿ ಭಕ್ತವೃಂದಾವನ್ನು ಹೊಂದಿದ್ದು ಪ್ರಸ್ತುತತಾಯಿ ಜಗನ್ಮಾತೆ ಹೆಸರಿನಲ್ಲಿ ಶ್ರೀ ಮಠದಿಂದಲೇ ಸುಮಾರು ಒಂದುವರೆ ಕೋಟಿ ರೂಗಳ ವೆಚ್ಚದಲ್ಲಿ ದೇವಾಲಯ ನಿರ್ಮಿಸುತ್ತಿದ್ದು ಮುಂದಿನ ದಿನಗಳಲ್ಲಿ ಇದು ಶಕ್ತಿ ಪೀಠವಾಗಲಿದೆ ಎಂದು ಸ್ವಾಮೀಜಿ ಭವಿಷ್ಯ ನುಡಿದರು

ಪರಮ ತಪಸ್ವಿಶಿವಲಿಂಗಜ್ಜ ಯನವರು 100 ಕೋಟಿ ಜಪ ಮಾಡಿ ಮೂಗುತಿ ಸಿದ್ಧಿಸಿದ್ದು ಅದನ್ನು ಗೌರಮ್ಮ ದೇವಿಗೆ ಗೌರಿ ಹಬ್ಬದಂದು ತೊಡಿಸಿ ಸಾಕ್ಷಾತ್ ಪಾರ್ವತಿಯೇ ಎಂದು ಆಶೀರ್ವದಿಸಿದ್ದು ಅದರಿಂದಲೇ ಭಕ್ತರ ಕಷ್ಟಕಾರ್ಪಣ್ಯಗಳು ಪರಿಹಾರವಾಗುತ್ತಿದೆ ಎಂದು ಅವರು ಹೇಳಿದ್ದರು ಎನ್ನಲಾಗಿದೆ ಎಂದು ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಗ ರಾಜೇಂದ್ರ ಸ್ವಾಮೀಜಿ ಮಾತನಾಡಿ ದೇಶಾದ್ಯಂತ ಹಲವುದೇವಿಯವರ ಶಕ್ತಿಪೀಠಗಳಂತೆಮಾಡಾಳು ಮೂಲಸ್ಥಾನಗೌರಮ್ಮದೇವಿ ವೇಗಲವು ಸಹಶಕ್ತಿಪೀಠ ವಾಗಿ ಮುಂದಿನ ದಿನಗಳಲ್ಲಿ ನಾಡಿನ ಜನತೆಯ ಆರಾಧ್ಯ ದೇವಿಯಾಗಿಆಗಲಿದೆ ಜೊತೆಗೆ ಸುಕ್ಷೇತ್ರದ ಶಕ್ತಿಯು ಇಲ್ಲಿ ಸಮ್ಮಿಲನವಾಗಿರುವುದರಿಂದಈಇದರ ಕೀರ್ತಿರಾಜ್ಯದ ಉದ್ದಗಲಕ್ಕೂ ಬೆಳಗುವುದರಲ್ಲಿ ಯಾವ ಸಂದೇಹವೂ ಇಲ್ಲ ಎಂದು ಸ್ವಾಮೀಜಿ ಹೇಳಿದರು

ಮನುಷ್ಯ ಹಣ ಅಧಿಕಾರದ ಬೆನ್ನೆತ್ತಿ ಓಡದೆ ಸತ್ಯ ಧರ್ಮಪ್ರಾಮಾಣಿಕತೆಯಿಂದನಡೆದುಕೊಳ್ಳುವಎಂದುಮೂಲಕ ಎಂದುಬಸವಣ್ಣನವರಕಾಯಕದಲ್ಲಿ ಕೈಲಾಸ ಕಾಣಬೇಕುಅಂತಹ ಮನುಷ್ಯನ ಬದುಕುಮಾತ್ರವಲ್ಲಜನಾರ್ದನ ಮೆಚ್ಚುವಂತೆ ಆಗುತ್ತದೆ ಎಂದು ತಿಳಿಸಿದರು

ಚಲನಚಿತ್ರ ನಟ ಎಸ್ ದೊಡ್ಡಣ್ಣ ಮಾತನಾಡಿ ಶಿವ ನಾದಪ್ರಿಯನೂ ಅಲ್ಲವೇದಪ್ರಿಯನೂ ಅಲ್ಲ ಅವನು ಭಕ್ತಿ ಪ್ರಿಯಅವನನ್ನು ಒಲಿಸಿಕೊಳ್ಳಲುಶ್ರದ್ಧೆ ಭಕ್ತಿಯಿಂದಮಾತ್ರ ಸಾಧ್ಯಹರಿಹರರು ಸಹಹಣೆಯ ಮೇಲೆ ಬದಲಿಸಲಾಗದ ಹಣೆಬರಹವನ್ನು ಹಣೆಯ ಮೇಲೆವಿಭೂತಿ ಧರಿಸುವ ಮೂಲಕ ತಾಯಂದಿರು ತಮ್ಮ ಮಕ್ಕಳಿಗೆ ಚಿಕ್ಕಂದಿನಿಂದಲೇ ಕಲಿಸಬೇಕು ಎಂದುಅವರು ಕಿವಿಮಾತು ಹೇಳಿದರು

ಮಾಡಳು ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿಕೋಳಗುಂದ ಕೇದಿಗೆ ಮಠದಶ್ರೀ ಜಯಚಂದ್ರ ಶೇಖರ ಸ್ವಾಮೀಜಿದೊಡ್ಡಗುಣಿರೇವಣಸಿದ್ದೇಶ್ವರಶಿವಾಚಾರ್ಯ ಸ್ವಾಮೀಜವನವಳ್ಳಿಕರಿಸಿದ್ದೇಶ್ವರ ಮಠದಶಿವಪ್ರಕಾಶ್ ಶಿವಾಚಾರ್ಯ ಸ್ವಾಮೀಜಿಕೆಬಿದರೆ ದೊಡ್ಡ ಮಠದರಘು ಕುಮಾರ ಶಿವಾಚಾರ್ಯ ಸ್ವಾಮೀಜಿಡಿ ಎಂ ಕುರ್ಕೆವಿರಕ್ತಮಠದಶಶಿಶೇಖರಸಿದ್ದ ಬಸವ ಸ್ವಾಮೀಜಿಕುಪ್ಪೂರು ಗದ್ದಿಗೆ ಮಠದತೇಜಸ್ವಿಶಿವಾಚಾರ್ಯ ಸ್ವಾಮೀಜಿಸಿದ್ದೇಶ್ ನಾಗೇಂದ್ರಉಪಸ್ಥಿತರಿದ್ದರು

ಕಾರ್ಯಕ್ರಮಕ್ಕೆ ಮುನ್ನಪುಷ್ಪಾಲಂಕೃತ ಮಂಟಪದಲ್ಲಿಪರಮ ತಪಸ್ವಿಶಿವಲಿಂಗಯ್ಯ ಸ್ವಾಮೀಜಿಯವರಭಾವಚಿತ್ರಮೆರವಣಿಗೆಗ್ರಾಮದ ಪ್ರಮುಖ ಬೀದಿಗಳಲ್ಲಿನೂರಾರು ಭಕ್ತರ ಸಮ್ಮುಖದಲ್ಲಿವಿಜೃಂಭಣೆಯಿಂದ ನಡೆಯಿತುಬಂದ ಭಕ್ತಾದಿಗಳಿಗೆದಾಸೋಹ ವ್ಯವಸ್ಥೆ ಮಾಡಲಾಗಿತ್ತು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *