ಸಕಲೇಶಪುರ :- ಶ್ರೀ ವಿದ್ಯಾ ಗಣಪತಿ ಮಿತ್ರ ಮಂಡಳಿ ರಾಘವೇಂದ್ರ ನಗರ ( ಬಾಳೆಗದ್ದೆ ) ಇವರ ವತಿಯಿಂದ ದಿನಾಂಕ 30-9-2023 ಶನಿವಾರ ಬೆಳಿಗ್ಗೆ 10-30ಕ್ಕೆ ಶ್ರೀ ಗಣಪತಿ ಹೋಮ ನಂತರ 12.30ಕ್ಕೆ ಪೂರ್ಣಹುತಿ, ಮಹಾಮಂಗಳಾರತಿ ಹಾಗೂ ಮಹಾ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಮತ್ತು ಸಂಜೆ 7.30ಕ್ಕೆ ಮುಕ್ತಾಯ ಸಮಾರಂಭ ಹಾಗೂ ಸ್ಟಾರ್ ಮೆಲೋಡಿಸ್ ಇವರಿಂದ ರಸಮಂಜರಿ ಕಾರ್ಯಕ್ರಮವನ್ನು ರಾಘವೇಂದ್ರ ನಗರ ಬಾಳೆಗದ್ದೆ ಗಣಪತಿ ಪೆಂಡಾಲ್ ನಲ್ಲಿ ಏರ್ಪಡಿಸಲಾಗಿದ್ದು ಈ ಎಲ್ಲಾ ಕಾರ್ಯಕ್ರಮಕ್ಕೆ ಸಕಲೇಶಪುರದ ಸಮಸ್ತ ನಾಗರೀಕ ಬಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕೋರುವ ಶ್ರೀ ವಿದ್ಯಾ ಗಣಪತಿ ಮಿತ್ರ ಮಂಡಳಿ ಬಾಳೆಗದ್ದೆ ,ಸಕಲೇಶಪುರ.

ಶ್ರೀ ಅವರ ವಿಸರ್ಜನೆ ಕಾರ್ಯಕ್ರಮ 1-10-2023 ಭಾನುವಾರ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *