ಗಂಡಸಿ ಹೋಬಳಿಯ ಕುಡುಕುಂದಿ ಗ್ರಾಮದಲ್ಲಿ ಜೇನುಕೃಷಿ ಗ್ರಾಮೀಣ ರೈತರಿಗೆ ಸಹಉದ್ಯೋಗ ತರಬೇತಿ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
*ಜೇನುಕೃಷಿ – ಗ್ರಾಮೀಣ ರೈತರಿಗೆ ಸಹಉದ್ಯೋಗ ತರಬೇತಿ ಶಿಬಿರ* ಹಾಸನದ ಕಾರೇಕೆರೆಯ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ. ಎಸ್. ಸಿ (ಆನರ್ಸ್)ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ…