
ಆಲೂರು : ಇಂದು ವೈಕುಂಠ ಏಕಾದಶಿ ದಿನದ ಪ್ರಯುಕ್ತ ಆಲೂರು ತಾಲ್ಲೂಕಿನ ಪಾಳ್ಯ ಹೋಬಳಿಯ ಹಳೆಪಾಳ್ಯ ಗ್ರಾಮದಲ್ಲಿ ಚೋಳರ ಕಾಲದಲ್ಲಿ ನಿರ್ಮಾಣಗೊಂಡಿರುವ ಲಕ್ಷಿ ಜನಾರ್ದನ ಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆಯಿಂದ ಪೂಜೆ ಕಾರ್ಯಕ್ರಮ ವಿಜ್ರಂಭಣೆಯಿಂದ ನಡೆಯುತ್ತಿದೆ ನೂರಾರು ಭಕ್ತರು ಆಗಮಿಸುತ್ತಿದ್ದಾರೆ
ಬೆಳಿಗ್ಗೆಯಿಂದ ದೇವರ ದರ್ಶನಕ್ಕೆ ಆಗಮಿಸುತ್ತಿರುವ ಭಕ್ತದಿಗಳಿಗೆ ದೇವಾಲಯದ ಅರ್ಚಕರು ಆದ ಹರ್ಷರವರು ಪ್ರಸಾದವನ್ನು ಕೂಡ ನೀಡುತ್ತಿದ್ದಾರೆ, ಪೂಜೆ ಸಮಯ ರಾತ್ರಿ 8ಗಂಟೇಯ ತನಕ ನಡೆಯಲಿದೆ


