Month: January 2024

ಚಾಮರಾಜನಗರದಲ್ಲಿ ನಡೆದ ಬಲವರ್ಧನೆಗಾಗಿ ಭೀಮ ಸಮಾವೇಶ ಕಾರ್ಯಕ್ರಮದಲ್ಲಿ ಶಾಸಕರಾದ ಸಿಮೆಂಟ್ ಮಂಜು ರವರು ಭಾಗವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಚಾಮರಾಜನಗರ ಅಂಬೇಡ್ಕರ್ ಭವನದಲ್ಲಿ ನಡೆದ ಬಲವರ್ಧನೆಗಾಗಿ ಭೀಮ ಸಮಾವೇಶ ಕಾರ್ಯಕ್ರಮದಲ್ಲಿ ಬಿಜೆಪಿ ಎಸ್ಸಿ ಮೋರ್ಚಾದ ರಾಜ್ಯಾಧ್ಯಕ್ಷರು, ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು…

ಕರ್ನಾಟಕ ಸರ್ಕಾರದಿಂದ “ಸಂವಿಧಾನ ಜಾಗೃತಿ ಜಾಥಾ” ಕಾರ್ಯಕ್ರಮ..ತಾಲೂಕಿನ ಕುನಿಗನಹಳ್ಳಿ ಗ್ರಾಮಕ್ಕೆ ದಿನಾಂಕ: 6.2.2024 ರಂದು ಪ್ರವೇಶಿಸಲಿದ್ದು, ದಿನಾಂಕ: 11.2.2024ರ ವರೆಗೆ ಸಕಲೇಶಪುರ ತಾಲೂಕಿನಾದ್ಯಂತ ಸಂಚರಿಸಲಿದೆ.

ಭಾರತದ ಸಂವಿಧಾನ ಅಂಗೀಕಾರವಾಗಿ 75 ವಸಂತಗಳು ಪೂರೈಸಿದ ಈ ಶುಭ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವು “ಸಂವಿಧಾನ ಜಾಗೃತಿ ಜಾಥಾ” ಕಾರ್ಯಕ್ರಮವನ್ನು ಏರ್ಪಡಿಸಿದ್ದು,ಈ ಜಾಥಾವು ಸಕಲೇಶಪುರ ತಾಲೂಕಿನ ಕುನಿಗನಹಳ್ಳಿ…

ಅರೇಹಳ್ಳಿ : ಆನೆಗಳನ್ನ ಗ್ರಾಮದಿಂದ ಓಡಿಸಿ.. ಇಲ್ಲ ನಮಗೂ ಪಟಾಕಿಗಳನ್ನು ನೀಡಿ ಓಡಿಸುವ ಅವಕಾಶ ಕಲ್ಪಿಸಿ ಎಂದು ಅಧಿಕಾರಿಗಳಿಗೆ ಮನವಿ..

ಆನೆಗಳನ್ನು ನಮ್ಮ ಗ್ರಾಮದಿಂದ ಓಡಿಸಿ..ಇಲ್ಲದಿದ್ದರೆ ನಮಗೂ ಪಟಾಕಿಗಳನ್ನೂ ನೀಡಿ ಓಡಿಸುವ ಅವಕಾಶ ಕಲ್ಪಿಸಿ ಎಂದು ಅಧಿಕಾರಿಗಳನ್ನು ಮನವಿ ಮಾಡಿದ ಘಟನೆ ನಡೆದಿದೆ. ಅರೇಹಳ್ಳಿ: ಹೋಬಳಿಯ ಚುಂಗನಹಳ್ಳಿ ಗ್ರಾಮದ…

ಸಶಸ್ತ್ರಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಹಾಸನ ನಗರದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ..ಈ ಬಾರಿ ಬಾರಿ ಕಟ್ಟುನಿಟ್ಟು ಜಾರಿ ಮಾಡಿ ಪ್ರತಿ ಅಭ್ಯರ್ಥಿಯ ಪರಿಶೀಲಿನೆ.

ಕಾನ್ಸ್‌ಟೇಬಲ್ ಹುದ್ದೆಗೆ ಪರೀಕ್ಷೆ, ಬಾರಿ ಕಟ್ಟುನಿಟ್ಟು ಹಾಸನ: ಸಶಸ್ತ್ರಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ನಗರದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಯುತ್ತಿದ್ದು, ಈ ಬಾರಿ ಬಾರಿ ಕಟ್ಟುನಿಟ್ಟು…

ಮೋದಿ ಮತ್ತೆ ಪ್ರಧಾನಿ ಆಗಲೆಂದು ಪಕ್ಷಕ್ಕೆ ಮತ್ತೆ ವಾಪಸ್ ಬರ‍್ತಿದ್ದಾರೆ..ರಾಜ್ಯದಲ್ಲಿ ೨೮ ಕ್ಷೇತ್ರ ಗೆಲ್ಲುವ ನಿಟ್ಟಿನಲ್ಲಿ ಅಭ್ಯರ್ಥಿ ಆಯ್ಕೆ: ಮಾಜಿ ಶಾಸಕ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಹೇಳಿಕೆ

ಹಾಸನ : ಕೆಲ ನಾಯಕರು ಬೇರೆ ಬೇರೆ ಕಾರಣಗಳಿಗೆ ದೂರ ಸರಿದಿದ್ದರು. ಆದರೇ ಈಗ ಮತ್ತೆ ನರೇಂದ್ರ ಮೋದಿಯವರು ಪ್ರಧಾನಿ ಆಗಬೇಕೆಂದು ಮರಳಿ ಪಕ್ಷಕ್ಕೆ ಬರುತ್ತಿದ್ದು, ರಾಜ್ಯದಲ್ಲಿ…

ಹಾಸನ ನಗರದ ಶ್ರೀ ಜವೇನಹಳ್ಳಿ ವಿರಕ್ತ ಮಠದಲ್ಲಿ ನಡೆದ ತ್ರಿಮೂರ್ತಿ ಗುರುಗಳ ಪುಣ್ಯರಾಧನೆ ಶರಣರ ಸ್ಮರಣೋತ್ಸವ ಕಾರ್ಯಕ್ರಮ

ಹಾಸನ : ನಗರದ ಧ್ಯಾನ ಧಾಮವೆನಿಸಿದಶ್ರೀ ಜವೇನಹಳ್ಳಿ ವಿರಕ್ತ ಮಠದಲ್ಲಿ ಇಂದು ತ್ರಿಮೂರ್ತಿ ಗುರುಗಳ ಪುಣ್ಯಾರಾಧನೆ ಶರಣರ ಸ್ಮರಣೋತ್ಸವ ಕಾರ್ಯಕ್ರಮ ನಡೆಯಿತು ಈ ಸಂಧರ್ಭದಲ್ಲಿಶ್ರೀ.ಶ್ರೀ ಅಭಿನವ ಮಹಾಪ್ರಭು‌,…

ಪಾಳ್ಯ : ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ..ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಕೆ ಎಸ್ ಮಂಜೇಗೌಡ

ಪಾಳ್ಯ : ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ ಪಾಳ್ಯ ಆಲೂರ್ ತಾಲೂಕ್. ಇದರ ಆಡಳಿತ ಮಂಡಳಿಗೆ ದಿನಾಂಕ 20.01.2024 ರಂದು ನಡೆದ ಆಡಳಿತ ಮಂಡಳಿ ನಿರ್ದೇಶಕರು…

ದಿವಂಗತ ಬೈಕೆರೆ ನಾಗೇಶ್ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮ..ದಿನಾಂಕ 01-02-2024ನೇ ಗುರುವಾರ ಸ್ಥಳ : ಗುರುವೇಗೌಡರ ಕಲ್ಯಾಣಮಂಟಪ ಸಕಲೇಶಪುರ

ಸಕಲೇಶಪುರ : ಮಾನ್ಯರೆ..ದಿನಾಂಕ :- 01.- 02.- 2024 ನೇ ಗುರುವಾರ ಸಕಲೇಶಪುರ ಪಟ್ಟಣದ ಶ್ರೀ ಗುರುವೇಗೌಡರ ಕಲ್ಯಾಣ ಮಂಟಪದಲ್ಲಿ, ಇತ್ತೀಚಿಗೆ ನಿಧನರಾದ ಶ್ರೀ ಬೈಕೆರೆ ನಾಗೇಶ್…

ಬೇಲೂರು ಪುರಸಭೆಯಿಂದ ಗಣರಾಜ್ಯೋತ್ಸವ – ಸಾಧಕರಿಗೆ ಸನ್ಮಾನ..

ಬೇಲೂರು : ಪ್ರವಾಸಿ ತಾಣ ಬೇಲೂರಿನ ಶತಮಾನೋತ್ಸವ ಪೂರೈಸಿದ ಪುರಸಭೆ ವತಿಯಿಂದ ನಡೆದ ೭೫ ನೇ ಗಣರಾಜ್ಯೋತ್ಸವ ಸಮಾರಂಭವನ್ನು ಅತ್ಯಂತ ಸಂಭ್ರಮ-ಸಡಗರದಿಂದ ಆಚರಿಸುವ ಜೊತೆಗೆ ಸಮಾಜದ ವಿವಿಧ…

ಬೇಲೂರು ಕಳ್ಳೇರಿ ಗ್ರಾಮಪಂಚಾಯತಿ ವ್ಯಾಪ್ತೀಯ ಅಗ್ಗಡಲು ಗ್ರಾಮದಲ್ಲಿ ಕಾಡಾನೆ ಹಾವಳಿಗೆ ಅಪಾರ ಬೆಳೆ ನಾಶ

ಬೇಲೂರು : ಕಾಡಾನೆ ಹಾವಳಿಗೆ ಅಪಾರ ಬೆಳೆ ನಾಶ ತಾಲೂಕಿನ ಕಳ್ಳೇರಿ ಗ್ರಾಮಪಂಚಾಯತಿ ವ್ಯಾಪ್ತೀಯ ಅಗ್ಗಡಲು ಗ್ರಾಮದ ನಸುಕಿನ ಜಾವ ಸುಮಾರು ೧೭ ಕಾಡಾನೆಗಳ ಹಿಂಡು ಗ್ರಾಮಕ್ಕೆ…