ಹಿಂದೂ ಜನಜಾಗೃತಿ ಸಮಿತಿ ಕರ್ನಾಟಕ ರಾಜ್ಯ ವತಿಯಿಂದ “ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಕಡ್ಡಾಯ” “ದೇವಸ್ಥಾನಗಳಲ್ಲಿ ಧರ್ಮಶಿಕ್ಷಣ” ಜಾರಿಗೆತರಬೇಕೆಂದು ಒಂದು ದಿನದ ಜಿಲ್ಲಾ ದೇವಸ್ಥಾನಗಳ ಅರ್ಚಕರು ಮತ್ತು ಧರ್ಮಧರ್ಶಿಗಳ ಸಭೆ ಮತ್ತು ಕಾರ್ಯಾಗಾರವನ್ನು ಹಾಸನದ ಸೀತಾರಾಮಾಂಜನೇಯ ದೇವಸ್ಥಾನದ ಸೌದಾಮಿನಿ ಸಭಾಭವನದಲ್ಲಿ ನೆರವೇರಿತು
ಹಾಸನ :ಹಿಂದೂ ಜನಜಾಗೃತಿ ಸಮಿತಿ ಕರ್ನಾಟಕ ರಾಜ್ಯ ವತಿಯಿಂದ “ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಕಡ್ಡಾಯ” “ದೇವಸ್ಥಾನಗಳಲ್ಲಿ ಧರ್ಮಶಿಕ್ಷಣ” ಜಾರಿಗೆತರಬೇಕೆಂದು ಒಂದು ದಿನದ ಜಿಲ್ಲಾ ದೇವಸ್ಥಾನಗಳ ಅರ್ಚಕರು ಮತ್ತು ಧರ್ಮಧರ್ಶಿಗಳ…