ಸಕಲೇಶ್ವರಸ್ವಾಮಿಯವರ ದಿವ್ಯ ರಥೋತ್ಸವದ ಅಂಗವಾಗಿ ದಿನಾಂಕ 24-02-2024 ರಿಂದ 08-03-2024 ರವರೆಗೆ ನಡೆಯಲಿರುವ 66 ನೇ ಜಾತ್ರಾ ವಸ್ತು ಪ್ರದರ್ಶನದ ಅಂಗವಾಗಿ ಕ್ರೀಡಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಭಾಗವಹಿಸುವ ಸಂಬಂಧಿಸಿದಂತೆ, ಶ್ರೀ ಸಕಲೇಶ್ವರ ಸ್ವಾಮಿಯವರ ದಿವ್ಯ ರಥೋತ್ಸವದ ಅಂಗವಾಗಿ ದಿನಾಂಕ 24-02-2024 ರಿಂದ 08-03-2024 ರವರೆಗೆ ನಡೆಯಲಿರುವ 66ನೇ ಜಾತ್ರಾ ವಸ್ತು ಪ್ರದರ್ಶನದ ಅಂಗವಾಗಿ ಈ ಕೆಳಕಂಡಂತೆ ಕ್ರೀಡಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಸದರಿ ಕ್ರೀಡಾ ಕಾರ್ಯಕ್ರಮಗಳಿಗೆ ತಮ್ಮ ಇಲಾಖಾ ವತಿಯಿಂದ ಭಾಗವಹಿಸುವವರ ವಿವರವನ್ನು ದಿನಾಂಕ 26-02-2024 ರ ಸಂಜೆ 5-30 ಗಂಟೆಯೊಳಗಾಗಿ ಶ್ರೀ.ವರದರಾಜು, ಕಂಪ್ಯೂಟರ್ ಆಪರೇಟರ್ ಪುರಸಭೆ ಸಕಲೇಶಪುರರವರಿಗೆ ನೀಡಬೇಕಾಗಿ ಈ ಮೂಲಕ ತಮ್ಮಲ್ಲಿ ಕೋರಿದೆ.

ಮೊಬೈಲ್ ನಂ.7760209910, 7892630448 ಕಾರ್ಯಕ್ರಮದ ವಿವರ : ಕ್ರಿಕೆಟ್ (ಸಾರ್ವಜನಿಕರಿಗೆ)

ಮ್ಯೂಸಿಕಲ್ ಚೇರ್(ಮಹಿಳೆಯರಿಗೆ)

ರಿಂಗು ಎಸೆತ (ಮಹಿಳೆಯರಿಗೆ)

ಪ್ರೋಬಾಲ್ (ಮಹಿಳೆಯರಿಗೆ)

ರಂಗೋಲಿ (ಮಹಿಳೆಯರಿಗೆ)

ಶಟಲ್‌ಕಾಕ್ 7 (ಮಹಿಳೆಯರು ಮತ್ತು ಪುರುಷರು)

ಕೇರಂ ಮತ್ತು ಚೆಸ್ (ಪುರುಷರು)

ಫುಟ್‌ಬಾಲ್(ಪುರುಷರಿಗೆ)

ಕ್ರಿಕೆಟ್ (ಸರ್ಕಾರಿ ನೌಕರರಿಗೆ)

ಕಬಡ್ಡಿ

8 10 ದಿನಾಂಕ ಮತ್ತು ವಾರ 27-02-2024 ಮಂಗಳವಾರ 28-02-2024 ಬುಧವಾರ 29-02-2024 ಗುರುವಾರ 29-02-2324 ಗುರುವಾರ 01-03-2024 ಶುಕ್ರವಾರ 02-03-2024 ಶನಿವಾರ 03-03-2024 ಭಾನುವಾರ 04-03-2024 ಸೋಮವಾರ 05-03-2024 ಮಂಗಳವಾರ ಸ್ಥಳ ಸುಭಾಷ್ ಮೈದಾನ

ತಮ್ಮ ವಿಶ್ವಾಸಿ,ಮುಖ್ಯಾಧಿಕಾರಿ ಪುರಸಭೆ ಸಕಲೇಶಪುರ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *