
ಇಂದು ಮಗ್ಗೆ ಗ್ರಾಮ ಪಂಚಾಯಿತಿಯಲ್ಲಿ 2024-25 ನೇ ಸಾಲಿನ ಸಂತೆ ಸುಂಕ ವಸೂಲಿ ಹಾಗೂ ವಿವಿಧ ಮಾಂಸದ ಅಂಗಡಿಗಳ ಬಹಿರಂಗ ಹರಾಜು ಹಮ್ಮಿಕೊಳ್ಳಲಾಗಿತ್ತು.
*ಸಂತೆ ಸುಂಕ ವಸೂಲಿಯ ಹಕ್ಕಿನ ಬಿಡ್ ದಾಖಲೆಯ ರೂ . 502000/- ( ಐದು ಲಕ್ಷದ ಎರಡು ಸಾವಿರ ರೂಪಾಯಿಗಳಿಗೆ) ಅಖೈರಾಯಿತು.
*ಈ ಕೆಳಗಿನಂತೆ ವಿವಿಧ ಬಾಬ್ತುಗಳಿಗೆ ಹರಾಜು ಅಖೈರಾಯಿತು.
*ಸಂತೆ ಸುಂಕ ವಸೂಲಿ: 502000/-
*ಕೋಳಿ ಮಾಂಸದ 3 ಮಳಿಗೆಗಳು: 312000/-
*ಆಡು/ಕುರಿ ಮಾಂಸದ ಮಳಿಗೆಗಳು: 55400/-
**ಮೀನು ಮಾರಾಟದ ಮಳಿಗೆ: 25500/-
*2 ಹಂದಿ ಮಾಂಸದ ಮಳಿಗೆಗಳು1 ಆಡು/ ಕುರಿ ಮಾಂಸದ ಮಳಿಗೆ ಹಾಗೂ1 ಮೀನು ಮಾರಾಟದ ಮಳಿಗೆ ಹರಾಜಾಗಲಿಲ್ಲ.
*ಹರಾಜಾಗದ ಮಳಿಗೆಗಳನ್ನು ದಿನಾಂಕ ನಿಗದಿಪಡಿಸಿ ಮರು ಹರಾಜು ಮಾಡಲಾಗುವುದು.*
