ಸಕಲೇಶಪುರದ ನಾಗರಿಕರಿಗೆ ಒಂದು ಸುವರ್ಣಾವಕಾಶ.

ದಿನಾಂಕ 22-02-24 ನೇ ಗುರುವಾರ ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ “ಸ್ಪ್ರಿಂಗ್ ಫೆಸ್ಟ್” ಪ್ರದರ್ಶನ ಹಾಗೂ ಮಾರಾಟ ಏರ್ಪಡಿಸಲಾಗಿದೆ ಬನ್ನಿ ಭಾಗವಹಿಸಿ.

ಪಟ್ಟಣದ ಕುಶಾಲನಗರ ಬಡಾವಣೆಯ ಒಕ್ಕಲಿಗರ ಸಮುದಾಯ ಭವನದಲ್ಲಿ ಲಾಸ್ಯ -ರಿಧಿ ಆಯೋಜಿಸಿರುವ ಪ್ರದರ್ಶನ ಹಾಗೂ ಮಾರಾಟ ಮೇಳ,ನಾಡಿನ ಹೆಸರಾಂತ ವಿನ್ಯಾಸಕಾರರ ಡಿಸೈನರ್ ವಸ್ತ್ರಗಳು – ಆಭರಣಗಳು – ನೂತನ ವಿನ್ಯಾಸದ ಸೀರೆಗಳು – ಗೃಹೋಪಯೋಗಿ ಪರಿಕರಗಳು – ಅಲಂಕಾರಿಕ ಗಿಡಗಳು – ಹೂದಾನಿಗಳು – ಪ್ರಸಾಧನ ಸಾಮಗ್ರಿಗಳು, ಕರಕುಶಲ ಕಲಾಕೃತಿಗಳು ವಿವಿಧ ಬಗೆಯ ತಿನಿಸು ಹಾಗೂ ಪಾನೀಯಗಳ ಆಹಾರ ಮಳಿಗೆಗಳು, ಎಲ್ಲ ವಯೋಮಾನದವರ ಅಭಿರುಚಿಗೂ ಹೊಂದುವ ಉತ್ತಮ ಗುಣಮಟ್ಟದ ವಸ್ತ್ರಾಭರಣಗಳು…

ಬನ್ನಿ …ಒಂದು ಉತ್ತಮ ಶಾಪಿಂಗ್ ಅನುಭವವನ್ನು ನಿಮ್ಮದಾಗಿಸಿಕೊಳ್ಳಿ.ಪ್ರವೇಶ ಉಚಿತವಾಗಿರುತ್ತದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *