
ಸಕಲೇಶಪುರ : ವೀರಶೈವ ಲಿಂಗಾಯತ ಯುವ ಸೇನೆ ಬೆಳಗೋಡು ಹೋಬಳಿ ಘಟಕ ಸಕಲೇಶಪುರ ಡಾ. ಸಾಗರ್ ಜಾನೆಕೆರೆಯವರಿಗೆ ಈ ದಿನ ಘಟಕದ ವತಿಯಿಂದ ಗೌರವ ಡಾಕ್ಟರೇಟ್ ಪಡೆದಿರುವುದು ಖುಷಿ ತಂದ ವಿಚಾರ
ನಮ್ಮ ಮಲೆನಾಡಿನ ಮಣ್ಣಿನ ಮಗ ಎಂದು ಡಾ. ಸಾಗರ್ ಜಾನಕೆರೆ ಅವರನ್ನು ವೀರಶೈವ ಲಿಂಗಾಯತ ಯುವಸೇನೆ ಬೆಳಗೋಡು ಹೋಬಳಿ ಘಟಕ ವತಿಯಿಂದ ಸನ್ಮಾನಿಸಲಾಯಿತು
ಈ ಸಂದರ್ಭದಲ್ಲಿ ಅಧ್ಯಕ್ಷರಾದ ನಾಗೇಂದ್ರ ಹೊಸಕೊಪ್ಪಲು ಉಪಾಧ್ಯಕ್ಷರಾದ ಧರ್ಮರಾಜ್ ಖಜಾಂಚಿ ಶಿವಶಂಕರ್ ಕಾರ್ಯದರ್ಶಿ ಆದರ್ಶ್ ಸಂಚಾಲಕರಾದ ಸಾಗರ್ ಈಶ್ವರಹಳ್ಳಿ ವೀರಶೈವ ಮುಖಂಡರು ಬಿಗ್ ಮೊಬೈಲ್ ಮಾಲೀಕರಾದ ಮಧು ಕುಮಾರ್ ಬಾಗೆ ಹಾಜರಿದ್ದರು


