Month: March 2025

ಶ್ರೀ ಕುಡಿದಲೆ ಬಸವೇಶ್ವರ ದೇವಾಲಯದ ನೂತನ ಗೋಪುರ ಉದ್ಘಾಟನೆ ಕುಂಭಾಭಿಷೇಕ, ಕಳಸಾರೋಹಣ ಹಾಗೂ ಧಾರ್ಮಿಕ ಸಮಾರಂಭದ ಆಹ್ವಾನ ಪತ್ರಿಕೆ..6-03-2025ನೇ ಗುರುವಾರ ದಿಂದ 10-03-2025ನೇ ಸೋಮವಾರದವರೆಗೆ ಕುಡಿದಲೆ ಗ್ರಾಮ, ಕೆ.ಹೊಸಕೋಟೆ ಹೋ।, ಆಲೂರು ತಾ॥, ಹಾಸನ ಜಿಲ್ಲೆ.

ಜೈಕರ್ನಾಟಕ ಸಂಘ ಬೆಳ್ಳೇಕೆರೆ (ರಿ)ಸಕಲೇಶಪುರ ತಾಲ್ಲೂಕು,ಹಾಸನ ಜಿಲ್ಲೆ..ಎಸ್.ಕೆ.ಕರೀಂಖಾನ್ ಸೌಹಾರ್ದ ಪ್ರಶಸ್ತಿ ಹಾಗೂ ಅಮೃತ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್ 8 ಶನಿವಾರ ಸಂಜೆ ಆರು ಗಂಟೆಗೆ ಸ್ಥಳ : ಪೂರ್ಣ ಚಂದ್ರ ತೇಜಸ್ವಿ ರಂಗಮಂದಿರ ರಕ್ಷಿದಿ

ಲೋಡ್ ಶೇಡ್ಡಿಂಗ್ ನಿಲ್ಲಿಸದಿದ್ದರೆ, ಚೆಸ್ಕಾಂ ಮುತ್ತಿಗೆ.:- ಹಾಸನ ಜಿಲ್ಲಾ ಪ್ಲಾಂಟರ್ ಸಂಘದ ಗೌರವ ಕಾರ್ಯದರ್ಶಿ ಲೋಹಿತ್ ಕೌಡಳ್ಳಿ

ಸಕಲೇಶಪುರ:- ಮಲೆನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಹಗಲಿನ ಸಮಯದಲ್ಲಿ ವಿದ್ಯುತ್ ಲೋಡ್ ಶೇಡ್ಡಿಂಗ್ ಮಾಡುತ್ತಿದ್ದು, ಇದರಿಂದ ಈ ಭಾಗದ ರೈತರಿಗೆ, ಕಾಫಿ ಬೆಳೆಗಾರರಿಗೆ ತೊಂದ್ರೆಯಾಗುತ್ತಿದೆ.ಆದೊಷ್ಟು ಬೇಗಾ ಲೋಡ್ ಶೇಡ್ಡಿಂಗ್…