Month: November 2025

ಆಲೂರು ತಾಲೂಕಿನ ಹರಿಹಳ್ಳಿಯ ಶ್ರೀ ಕೆಂಚಾಂಬಾ ದೇವಸ್ಥಾನದ ವೃತ್ತದಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ

ಆಲೂರು : ಕನ್ನಡವೆಂದರೆ ಬರಿ ಭಾಷೆಯಲ್ಲ, ಬದುಕಾಗಬೇಕು ಕನ್ನಡ ಭಾಷೆ ಕೇವಲ ಆಡುವುದಕ್ಕೆ, ಸಂವಹನಕ್ಕಷ್ಟೇ ಇರುವ ಮಾಧ್ಯಮವಲ್ಲ, ಅದು ನಮ್ಮ ಪರಿಭಾಷೆಯಾಗಬೇಕು, ಬದುಕಾಗಬೇಕು, ನಾವದನ್ನು ಪ್ರೀತಿಸಿ ಉಸಿರಾಗಿಸಿಕೊಳ್ಳಬೇಕು…