ಸಕಲೇಶಪುರ : ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಇಂದು ಅಖಿಲ ಭಾರತ ವೀರಶೈವ -ಲಿಂಗಾಯತ ಮಹಾಸಭಾ (ರಿ) ಹಾಸನ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ – 2023ರ ಕಾರ್ಯಕ್ರಮ ನಡೆಯುತ್ತಿದ್ದು , ಈ ಕಾರ್ಯಕ್ರಮ ದಿವ್ಯ ಸಾನಿಧ್ಯ ಶ್ರೀ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಗಳು ದೊಡ್ಡಮಠ,ಶ್ರೀ ಶ್ರೀ ಚನ್ನಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದಾರೆ.

ಅಧ್ಯಕ್ಷತೆಯನ್ನು ಬಿ ಆರ್ ಗುರುದೇವ ಹಾಗೂ ವೇದಿಕೆಯಲ್ಲಿ ಸಿದ್ದೇಶ್ ನಾಗೇಂದ್ರ , ಯತೀಶ್, ರೇಣುಕಾ ಪ್ರಸಾದ್, ನಟರಾಜ್ ಸಾಗರನಹಳ್ಳಿ, ಚಂದ್ರಕಲಾ, ಚೈತ್ರ ನವೀನ್, ಎಸ್ ಸಿ ದಿನೇಶ್, ಹೆಚ್ ಎನ್ ದೇವರಾಜ್, ಶಶಿಕಲಾ ಲೋಕೇಶ್, ಓಂಕಾರ್ ಮೂರ್ತಿ ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *